
ರಜನಿಕಾಂತ್ 'ಜೈಲರ್ 2'ನಲ್ಲಿ ಬಾಲಯ್ಯ ಎಂಟ್ರಿ ಫಿಕ್ಸ್! ಶಿವಣ್ಣನ ಆಗಮನಕ್ಕೆ ಭರ್ಜರಿ ತಯಾರಿ!
ಸೂಪರ್ ಸ್ಟಾರ್ ರಜಿನಿ ನಟನೆಯ ಜೈಲರ್ 2 ಸಿನಿಮಾದಲ್ಲಿ ಬಾಲಯ್ಯ ನಟಿಸೋದು ಬಹುತೇಕ ಕನ್ಫರ್ಮ್ ಎನ್ನಲಾಗ್ತಿದೆ.. ಜೈಲರ್ ಭಾಗ 1 ರಲ್ಲೇ ನಿರ್ದೇಶಕ ನೆಲ್ಸನ್, ಬಾಲಯ್ಯಗೆ ಅಪ್ರೋಚ್ ಮಾಡಿದ್ರು.. ಆದ್ರೆ ಅದು ಕಾರಣಾಂತರಗಳಿಂದ ಆಗಿರಲಿಲ್ಲ.. ಇದೀಗ..
ಸೂಪರ್ ಸ್ಟಾರ್ ರಜಿನಿ ನಟನೆಯ ಜೈಲರ್ 2 ಸಿನಿಮಾದಲ್ಲಿ ಬಾಲಯ್ಯ ನಟಿಸೋದು ಬಹುತೇಕ ಕನ್ಫರ್ಮ್ ಎನ್ನಲಾಗ್ತಿದೆ.. ಜೈಲರ್ ಭಾಗ 1 ರಲ್ಲೇ ನಿರ್ದೇಶಕ ನೆಲ್ಸನ್, ಬಾಲಯ್ಯಗೆ ಅಪ್ರೋಚ್ ಮಾಡಿದ್ರು.. ಆದ್ರೆ ಅದು ಕಾರಣಾಂತರಗಳಿಂದ ಆಗಿರಲಿಲ್ಲ.. ಇದೀಗ ಜೈಲರ್ 2ಗೆ ಬಾಲಯ್ಯ ಬರೋದು ಬಹುತೇಕ ಫಿಕ್ಸ್ ಆಗಿದ್ದು, ಒಂದು ಹಂತದ ಮಾತುಕತೆ ಆಗಿದೆಯಂತೆ..
*
2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ ಆಗಿದೆ. ನಟ ಕಿಚ್ಚ ಸುದೀಪ್ ಪೈಲ್ವಾನ್ ಸಿನಿಮಾದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದ್ದಾರೆ. ತ್ರಯಂಬಕಂ ಚಿತ್ರಕ್ಕೆ ನಟಿ ಅನುಪಮಾ ಗೌಡ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
*
ಕರುನಾಡ ಚಕ್ರವರ್ತಿ ಶಿವಣ್ಣ ಚಿಕಿತ್ಸೆಗಾಗಿ ಅಮೇರಿಕಾಗೆ ತೆರಳಿದ್ದು, ಶಸ್ತ್ರ ಚಿಕಿತ್ಸೆಯ ಬಳಿಕ ಶಿವಣ್ಣ ಕ್ಯಾನ್ಸರ್ ಫ್ರೀ ಆಗಿದ್ದಾರೆ. ಸದ್ಯಕ್ಕೀಗ ಅಮೇರಿಕಾದಲ್ಲೇ ವಿಶ್ರಾಂತಿ ಪಡೆಯುತ್ತಿರೋ ಶಿವಣ್ಣ, ಇದೇ 26 ರಂದು ಬೆಳಗ್ಗೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಈ ದಿನಕ್ಕಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದು, ಶಿವಣ್ಣಗೆ ಭವ್ಯ ಸ್ವಾಗತ ನೀಡಲು ಸಿದ್ಧತೆ ನಡೆಸ್ತಿದ್ದಾರೆ..
ಜನವರಿ 26ರ ಭಾನುವಾರ ಬೆಳಗ್ಗೆ ಏರ್ ಪೋರ್ಟನಿಂದ ಶಿವಣ್ಣನ ಮನೆಯ ತನಕ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರೋ ನಿರೀಕ್ಷೆಯಿದೆ.. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...