Asianet Suvarna News Asianet Suvarna News

ಮದುವೆ ಆಗಿದ್ದು ನಿಜ ಅದರೆ, ಅಬಾರ್ಷನ್ ಮಾಡಿಸಿಲ್ಲ: ಇಲಿಯಾನಾ

ಗೆಳೆಯ ಆಂಡ್ರ್ಯೂ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇಲಿಯಾ ಗರ್ಭಿಣಿಯಾಗಿ ಅಬಾರ್ಷನ್ ಮಾಡಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಗಾಸಿಪ್ ಇಲಿಯಾನ ಕಿವಿಗೆ ಬಿದ್ದಿದೆ. ಬೇಸರದಿಂದಲೇ  ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories