Asianet Suvarna News Asianet Suvarna News

ಮಹೇಶ್ ಬಾಬು ಜೊತೆ ಪೂಜಾ ಹೆಗ್ಡೆ, ಶ್ರೀಲೀಲಾ: ಸೊಂಟ ಬಳುಕಿಸಲು ರಶ್ಮಿಕಾ ಸಜ್ಜು

ಪ್ರಿನ್ಸ್‌ ಮಹೇಶ್‌ ಬಾಬು ಅವರ ಮುಂದಿನ ಸಿನಿಮಾದಲ್ಲಿ ಕನ್ನಡದ ಮೂವರು ನಟಿಯರು ಅಭಿನಯಿಸಲಿದ್ದಾರೆ.
 

ಮಹೇಶ್‌ ಬಾಬು ಅವರ ಮುಂದಿನ ಸಿನಿಮಾದಲ್ಲಿ ಮೂರು ಜನ ಕನ್ನಡದ ನಟಿಯರು ಇರಲಿದ್ದಾರಂತೆ. ಈ ಸಿನಿಮಾದಲ್ಲಿ ಮಹೇಶ್‌ ಬಾಬುವಿಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದು, ಎರಡನೇ ನಾಯಕಿಯ ಪಾತ್ರವನ್ನು ಶ್ರೀಲೀಲಾ ಮಾಡುತ್ತಿದ್ದಾರಂತೆ. ಇನ್ನು ಸಿನಿಮಾದಲ್ಲಿ ಒಂದು ಸ್ಪೆಷಲ್ ಐಟಂ ಸಾಂಗ್‌ ಇದ್ದು, ಅದ್ರಲ್ಲಿ ರಶ್ಮಿಕಾ ಸೊಂಟ ಬಳುಕಿಸಲಿದ್ದಾರೆ. ಮಹೇಶ್‌ ಬಾಬು ಸಿನಿಮಾದಲ್ಲಿ ಮೂವರು ಕನ್ನಡದ ನಟಿಯರು ಎನ್ನುವುದು ಎಲ್ಲರಿಗೂ ಖುಷಿ ಕೊಡುತ್ತಿದೆ. ಮಹೇಶ್‌ ಬಾಬು ಅವರ ಈ 28ನೇ ಸಿನಿಮಾವನ್ನು ತ್ರಿವಿಕ್ರಮ್‌ ನಿರ್ದೇಶನ ಮಾಡಲಿದ್ದಾರೆ.

ಶ್ರೀರಸ್ತು ಶುಭಮಸ್ತು ಸೀರಿಯಲ್‌ನಲ್ಲಿ ಅತ್ತೆ ಸೊಸೆ ಬಾಂಡಿಂಗ್‌ಗೆ ಸೂಪರ ...