Tejasswi Prakash: ಮಲೈಕಾ ಅರೋರಾ ರೀತಿ ಬಾಡಿಫಿಟ್‌ ಡ್ರೆಸ್ ಧರಿಸಿ ಟ್ರೋಲ್‌ ಆದ ನಟಿ!

ಬಿಗ್ ಬಾಸ್ ವಿನ್ನರ್ ಟ್ರೋಫಿ ಕೈ ಸೇರಿದ ನಂತರ ತೇಜಸ್ವಿ ಪ್ರಕಾಶ್ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಕಿರುತೆರೆ ನಾಗಿಣಿ ಧಾರಾವಾಹಿ, ಮ್ಯೂಸಿಕ್ ಆಲ್ಬಂ ಸೇರಿದಂತೆ ಸಿನಿಮಾವೊಂದಕ್ಕೂ ಸಹಿ ಮಾಡಿದ್ದಾರೆ ಎನ್ನಲಾಗಿದೆ. ಈ ನಡುವೆ ತೇಜಸ್ವಿ ಫಿಲ್ಮಂ ಸಿಟಿಯಲ್ಲಿ ಕಾಣಿಸಿಕೊಂಡಿದ್ದಾರೆ, ಪರ್ಪಲ್ ಬಣ್ಣದ ಜಿಮ್ ಔಟ್‌ಫಿಟ್‌ ಧರಿಸಿರುವ ನಟಿ ನೋಡಲು ಮಲೈಕಾ ರೀತಿ ಕಾಣಿಸುತ್ತಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

Share this Video
  • FB
  • Linkdin
  • Whatsapp

ಬಿಗ್ ಬಾಸ್ ವಿನ್ನರ್ ಟ್ರೋಫಿ ಕೈ ಸೇರಿದ ನಂತರ ತೇಜಸ್ವಿ ಪ್ರಕಾಶ್ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಕಿರುತೆರೆ ನಾಗಿಣಿ ಧಾರಾವಾಹಿ, ಮ್ಯೂಸಿಕ್ ಆಲ್ಬಂ ಸೇರಿದಂತೆ ಸಿನಿಮಾವೊಂದಕ್ಕೂ ಸಹಿ ಮಾಡಿದ್ದಾರೆ ಎನ್ನಲಾಗಿದೆ. ಈ ನಡುವೆ ತೇಜಸ್ವಿ ಫಿಲ್ಮಂ ಸಿಟಿಯಲ್ಲಿ ಕಾಣಿಸಿಕೊಂಡಿದ್ದಾರೆ, ಪರ್ಪಲ್ ಬಣ್ಣದ ಜಿಮ್ ಔಟ್‌ಫಿಟ್‌ ಧರಿಸಿರುವ ನಟಿ ನೋಡಲು ಮಲೈಕಾ ರೀತಿ ಕಾಣಿಸುತ್ತಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video