ಸನ್ನಿ ಲಿಯೋನಿ ಬ್ಯೂಟಿ ಸೀಕ್ರೆಟ್ ಹಿಂದಿನ ಗುಟ್ಟು ರಟ್ಟಾಯ್ತು!
ಭಾರತೀಯರ ಮೋಸ್ಟ್ ಫೇವರೆಟ್ ಚಾಟ್ ಪಾನಿಪೂರಿ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಬಾಲಿವುಡ್ ಹಾಟ್ ಚೆಲುವೆ ಸನ್ನಿ ಬರೋಬ್ಬರಿ 12 ಪಾನಿಪೂರಿ ಸೇವಿಸಿ ಇದೀಗ ಮತ್ತೊಂದು ರೌಂಡ್ ಶುರು ಮಾಡಲು ಮುಂದಾಗಿದ್ದಾರೆ. ಆದರೆ ವಿಡಿಯೋದಲ್ಲಿ ಏನು ಹೇಳಿದ್ದಾರೆ ಕೇಳಿ...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianenet suvarna Entertainment