KGF 2 ಆಯ್ತು ಈಗ ವಿಕ್ರಾಂತ್ ರೋಣ; ಬಾಕ್ಸ್ ಆಫೀಸ್ ಆಳೋಕೆ ಸಜ್ಜಾದ ಸುದೀಪ್

ಕಿಚ್ಚ ಸುದೀಪ್ ಗುರಿ ಈಗ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ಮೇಲಿದೆ. ಕಿಚ್ಚನ ಡ್ರೀಮ್ ಪ್ರಾಜೆಕ್ಟ ವಿಕ್ರಾಂತ್ ರೋಣ ತೆರೆ ಮೇಲೆ ಅಬ್ಬರಿಸಲು ಸಿದ್ಧವಾಗಿದೆ. ಸಿನಿಮಾ ಜುಲೈ 28 ರಂದ ಬಿಡುಗಡೆಯಾಗುತ್ತಿದೆ. ಸಿನಿಮಾ ಬಿಡುಗಡೆಗೂ ಮೊದಲು ವಿಕ್ರಾಂತ್ ರೋಣ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

Share this Video
  • FB
  • Linkdin
  • Whatsapp

ಕಿಚ್ಚ ಸುದೀಪ್ ಗುರಿ ಈಗ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ಮೇಲಿದೆ. ಕಿಚ್ಚನ ಡ್ರೀಮ್ ಪ್ರಾಜೆಕ್ಟ ವಿಕ್ರಾಂತ್ ರೋಣ ತೆರೆ ಮೇಲೆ ಅಬ್ಬರಿಸಲು ಸಿದ್ಧವಾಗಿದೆ. ಸಿನಿಮಾ ಜುಲೈ 28 ರಂದ ಬಿಡುಗಡೆಯಾಗುತ್ತಿದೆ. ಸಿನಿಮಾ ಬಿಡುಗಡೆಗೂ ಮೊದಲು ವಿಕ್ರಾಂತ್ ರೋಣ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಯಾವ್ ಮಟ್ಟಕ್ಕೆ ಅಂದ್ರೆ ಕೆಜಿಎಫ್ ರಾಕಿಯ ಹಾಗೆ ಬಾಕ್ಸ ಆಫೀಸ್ ಅನ್ನು ಅಭಿನಯ ಚಕ್ರವರ್ತಿ ಆಳೋದು ಪಕ್ಕಾ ಅನ್ನೋ ಮಟ್ಟಕ್ಕೆ ವಿಕ್ರಾಂತ್ ರೋಣ ಸೌಂಡ್ ಮಾಡ್ತಿದೆ. ಷ್ಟು ದಿನ ಕೆಜಿಎಫ್-2 ಗುಂಗಲ್ಲಿದ್ದ ಸಿನಿ ಮಂದಿ ಈಗ ವಿಕ್ರಾಂತ್ ರೋಣ ಕಡೆ ಅಟೆಕ್ಷನ್ ಆಗಿದ್ದಾರೆ. ವಿದೇಶಿ ವಿತರಣೆ ಹಕ್ಕಿನಿಂದ ವಿಕ್ರಾಂತ್ ರೋಣ ಸಿನಿಮಾ ಬರೋಬ್ಬರಿ 10 ಕೋಟಿ ಬಾಚಿದೆ. ದುಬೈನ 128 ಮೀಡಿಯಾ ಅನ್ನೋ ಕಂಪೆನಿ ವಿಕ್ರಾಂತ್ ರೋಣ ವಿದೇಶಿ ವಿತರಣೆ ಹಕ್ಕನ್ನ ಖರೀದಿ ಮಾಡಿದೆ.

Related Video