ಆರ್ಥಿಕ ಸಂಕಷ್ಟದಲ್ಲಿ ನಟ ಕಮಲ್ ಹಾಸನ್ ಪುತ್ರಿ ಶ್ರುತಿ!

ಬಹುಭಾಷಾ ನಟ ಕಮಲ್ ಹಾಸ್‌ ಹಿರಿಯ ಪುತ್ರಿ ಶ್ರುತಿ ಸುಮಾರು 11 ವರ್ಷಗಳ ಹಿಂದೆಯೇ ತಂದೆಯನ್ನು ಬಿಟ್ಟು, ಸ್ವತಂತ್ರವಾಗಿ ಬದುಕುತ್ತಿದ್ದಾರೆ. ತಾವು ಸ್ವಾವಲಂಬಿ ಎಂದು ಕೆಲವೊಂದು ಸಂದರ್ಶನದಲ್ಲಿ ಹೇಳಿದ್ದಾರೆ. ಕೊರೋನಾ ಹೆಚ್ಚಾಗುತ್ತಿದ್ದಂತೆ ಮನೆಯಲ್ಲಿ ಬಚ್ಚಿಟ್ಟುಕೊಳ್ಳಲು ಆಗುವುದಿಲ್ಲ. ನನ್ನ ಬಿಲ್ ನಾನೇ ಕಟ್ಟಬೇಕು ಅದಕ್ಕೆ ಕೆಲಸ ಮಾಡುತ್ತಿರುವೆ. ಎಂದಿದ್ದಾರೆ.

Share this Video
  • FB
  • Linkdin
  • Whatsapp

ಬಹುಭಾಷಾ ನಟ ಕಮಲ್ ಹಾಸ್‌ ಹಿರಿಯ ಪುತ್ರಿ ಶ್ರುತಿ ಸುಮಾರು 11 ವರ್ಷಗಳ ಹಿಂದೆಯೇ ತಂದೆಯನ್ನು ಬಿಟ್ಟು, ಸ್ವತಂತ್ರವಾಗಿ ಬದುಕುತ್ತಿದ್ದಾರೆ. ತಾವು ಸ್ವಾವಲಂಬಿ ಎಂದು ಕೆಲವೊಂದು ಸಂದರ್ಶನದಲ್ಲಿ ಹೇಳಿದ್ದಾರೆ. ಕೊರೋನಾ ಹೆಚ್ಚಾಗುತ್ತಿದ್ದಂತೆ ಮನೆಯಲ್ಲಿ ಬಚ್ಚಿಟ್ಟುಕೊಳ್ಳಲು ಆಗುವುದಿಲ್ಲ. ನನ್ನ ಬಿಲ್ ನಾನೇ ಕಟ್ಟಬೇಕು ಅದಕ್ಕೆ ಕೆಲಸ ಮಾಡುತ್ತಿರುವೆ. ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video