ಯಾವ 5 ಸ್ಟಾರ್​ ಹೋಟೆಲ್​ ರೂಮ್​ಗೂ ಕಡಿಮೆ ಇಲ್ಲ ಶಿಲ್ಪಾ ಶೆಟ್ಟಿ ವ್ಯಾನಿಟಿ ವ್ಯಾನ್!

ಬ್ಯೂಟಿ ಐಕಾನ್ ಶಿಲ್ಪಾ ಶೆಟ್ಟಿ ಕ್ಯಾರವಾನ್ ನೋಡಿದೀರಾ..? ನೋಡಿದ್ರೆ ಅಚ್ಚರಿ ಆಗುತ್ತದೆ. ಇದೇನ್ ಮನೆನಾ ಅಥವಾ ಕ್ಯಾರವಾನಾ ಅನ್ನೋ ಹಾಗಿದೆ. ಶಿಲ್ಪಾ ಶೆಟ್ಟಿ ಶೂಟಿಂಗ್ ಸೆಟ್‌ನಲ್ಲಿ ಮನೆ ತರ ಇರುವ ವ್ಯಾನಿಟಿ ವ್ಯಾನ್‌ನಲ್ಲಿ ಇರ್ತಾರಂತೆ. 

Share this Video
  • FB
  • Linkdin
  • Whatsapp

ಬ್ಯೂಟಿ ಐಕಾನ್ ಶಿಲ್ಪಾ ಶೆಟ್ಟಿ ಕ್ಯಾರವಾನ್ ನೋಡಿದೀರಾ..? ನೋಡಿದ್ರೆ ಅಚ್ಚರಿ ಆಗುತ್ತದೆ. ಇದೇನ್ ಮನೆನಾ ಅಥವಾ ಕ್ಯಾರವಾನಾ ಅನ್ನೋ ಹಾಗಿದೆ. ಶಿಲ್ಪಾ ಶೆಟ್ಟಿ ಶೂಟಿಂಗ್ ಸೆಟ್‌ನಲ್ಲಿ ಮನೆ ತರ ಇರುವ ವ್ಯಾನಿಟಿ ವ್ಯಾನ್‌ನಲ್ಲಿ ಇರ್ತಾರಂತೆ. ಮೀಟಿಂಗ್ ರೂಂ, ವಾಶಿಂಗ್ ರೂಂ, ಬೆಡ್‌ ರೂಂ ಇಲ್ಲವೂ ಇದೆಯಂತೆ. ಒಂಥರಾ 5 ಸ್ಟಾರ್ ರೇಂಜ್‌ನಲ್ಲಿದೆ ಅಂದ್ರೂ ತಪ್ಪಾಗಲಿಕ್ಕಿಲ್ಲ...!

ಚಮಕ್ ಬುಲ್ ಬುಲ್ ಸ್ವಾಮೀಜಿ; ಪ್ರಜ್ವಲ್ ದೇವರಾಜ್ ಅಬ್ಬರ ಡಬ್ಬಿಂಗ್ ವಿಡಿಯೋ ವೈರಲ್!

Related Video