ಎಲ್ಲಿ ನೋಡಿದರೂ ಪಠಾಣ್ ಸದ್ದು: ಬಾಹುಬಲಿ & ಕೆಜಿಎಫ್ ದಾಖಲೆ ಧೂಳಿಪಟ

ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ರು, ಬಾಹುಬಲಿ ಹಾಗೂ ಕೆಜಿಎಫ್ ದಾಖಲೆಯನ್ನು ಧೂಳಿಪಟ ಮಾಡುತ್ತಿದೆ.
 

Share this Video
  • FB
  • Linkdin
  • Whatsapp

ಪಠಾಣ್ ಸಿನಿಮಾ ಬಾಕ್ಸಾಫೀಸ್'ನಲ್ಲಿ ಸುನಾಮಿ ಎಬ್ಬಿಸಿದ್ದು, ಎಲ್ಲಾ ಹಳೆಯ ರೆಕಾರ್ಡ್'ಗಳನ್ನು ಬ್ರೇಕ್ ಮಾಡುತ್ತಿದೆ. ಪಠಾಣ್ ಸಿನಿಮಾ ಬಿಡುಗಡೆಯಾಗಿ ಎರಡು ವಾರದಲ್ಲಿ ವರ್ಲ್ಡ್ ವೈಡ್ ಕಲೆಕ್ಷನ್ 725 ಕೋಟಿ ಅಂತ ಅನೌನ್ಸ್ ಆಗಿದೆ. ಈ ಸಿನಿಮಾ ಬಾಹುಬಲಿ ಹಾಗೂ ಕೆಜಿಎಫ್ ಸಿನಿಮಾಗಳ ಕಲೆಕ್ಷನ್ ಭಾರತದಲ್ಲಿ ಮಾತ್ರವಲ್ಲ ವರ್ಲ್ಡ್ ವೈಡ್ ಬ್ರೇಕ್ ಮಾಡಿದೆ. ಪಠಾಣ್ ಸಿನಿಮಾ ಭಾರತದಲ್ಲಿ 10 ದಿನಕ್ಕೆ 400 ಕೋಟಿ ಕಲೆಕ್ಷನ್ ಕ್ರಾಸ್ ಮಾಡಿದೆ. ಇನ್ನು ವಿದೇಶಗಳಿಂದ 3 ಕೋಟಿಗೂ ಅಧಿಕ ಮೊತ್ತ ಗಳಿಸಿದೆ.

ಖಾಕಿ ಖದರ್‌ನಲ್ಲಿ ಧನಂಜಯ್ ಅಬ್ಬರ: 'ಹೊಯ್ಸಳ'ನ ಕಂಡು ಫ್ಯಾನ್ಸ್ ದಿಲ್ ಖ ...

Related Video