ಮಾಜಿ ಪತಿ ಮದುವೆ ಬಗ್ಗೆ ಸ್ಟೇಟಸ್ ಹಾಕಿದ್ರಾ ಸಮಂತಾ? ಏನಿದು ಪೋಸ್ಟ್ ಗುಟ್ಟು?
ನಾಗಚೈತನ್ಯ-ಶೋಭಿತಾ ಮದುವೆ ಹೈದ್ರಾಬಾದ್ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಟಾಲಿವುಡ್ನ ಹಲವು ಸೆಲೆಬ್ರಿಟಿಗಳು ಈ ಮದುವೆಯಲ್ಲಿ ಭಾಗಿಯಾಗಿ ನವ ವಧುವರರಿಗೆ ಆಶಿರ್ವದಿಸಿದ್ದಾರೆ. ಈ ನಡುವೆ ಮಾಜಿ ಪತಿ ಮದುವೆ ಬಗ್ಗೆ ಸಮಂತಾ..
ನಾಗಚೈತನ್ಯ-ಶೋಭಿತಾ ಮದುವೆ ಹೈದ್ರಾಬಾದ್ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಟಾಲಿವುಡ್ನ ಹಲವು ಸೆಲೆಬ್ರಿಟಿಗಳು ಈ ಮದುವೆಯಲ್ಲಿ ಭಾಗಿಯಾಗಿ ನವ ವಧುವರರಿಗೆ ಆಶಿರ್ವದಿಸಿದ್ದಾರೆ. ಈ ನಡುವೆ ಮಾಜಿ ಪತಿ ಮದುವೆ ಬಗ್ಗೆ ಸಮಂತಾ ಏನ್ ರಿಯ್ಯಾಕ್ಟ್ ಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು.
ಚೈತು ಮದುವೆ ದಿನ ಸ್ಯಾಮ್ ತಮ್ಮ ಇನ್ಸ್ಟಾಗ್ರಾಂ ಸ್ಟೋರಿನಲ್ಲಿ 'ಫೈಟ್ ಲೈಕ್ ಎ ಗರ್ಲ್' ಅನ್ನೋ ಬರಹದೊಂದಿಗೆ ವಿಡಿಯೊವೊಂದನ್ನ ಶೇರ್ ಮಾಡಿದ್ದು ವೈರಲ್ ಆಗ್ತಿದೆ. ಈ ಪೋಸ್ಟ್ ಮೂಲಕ ತಾನು ಹೆಣ್ಣಾಗಿ ಹೋರಾಡ್ತಾನೇ ಇರ್ತೀನಿ ಅಂತ ಹೇಳಿದಂತಿದೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..