'ರಾಧೆ' ಸಾಂಗ್ ಮೇಕಿಂಗ್‌ನಲ್ಲಿ ಸಲ್ಲು ಸಖತ್ ಮಿಂಚಿಂಗ್!

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅಭಿನಯದ 'ರಾಧೆ' ಸಿನಿಮಾದ ಟೈಟಲ್ ಸಾಂಗ್ ಮೇಕಿಂಗ್ ರಿಲೀಸ್ ಮಾಡಲಾಗಿದೆ. ಹಾಡಿನಲ್ಲಿ ಸಖತ್ ಕ್ಲಾಸ್‌ ಲುಕ್‌ನಲ್ಲಿ ಸಲ್ಲು ಕಾಣಿಸಿಕೊಂಡಿದ್ದಾರೆ. ಸಾಂಗ್‌ನಲ್ಲಿರುವ ಮಾಸ್‌ ಮತ್ತು ಹೀರೋಯಿಸಂ ನೀವು ಈ ಮೇಕಿಂಗ್ ವಿಡಿಯೋದಲ್ಲಿ ನೋಡಬಹುದು.
 
Share this Video
  • FB
  • Linkdin
  • Whatsapp

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅಭಿನಯದ 'ರಾಧೆ' ಸಿನಿಮಾದ ಟೈಟಲ್ ಸಾಂಗ್ ಮೇಕಿಂಗ್ ರಿಲೀಸ್ ಮಾಡಲಾಗಿದೆ. ಹಾಡಿನಲ್ಲಿ ಸಖತ್ ಕ್ಲಾಸ್‌ ಲುಕ್‌ನಲ್ಲಿ ಸಲ್ಲು ಕಾಣಿಸಿಕೊಂಡಿದ್ದಾರೆ. ಸಾಂಗ್‌ನಲ್ಲಿರುವ ಮಾಸ್‌ ಮತ್ತು ಹೀರೋಯಿಸಂ ನೀವು ಈ ಮೇಕಿಂಗ್ ವಿಡಿಯೋದಲ್ಲಿ ನೋಡಬಹುದು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video