Ram Charan: ಬಾಡಿಗೆ ತಾಯ್ತನದಿಂದ ಅಪ್ಪ-ಅಮ್ಮ ಆಗ್ತಿದ್ದಾರಾ ರಾಮ್‌ ಚರಣ್‌ ಮತ್ತು ಉಪಾಸನಾ?

ರಾಮ್‌ ಚರಣ್‌ ಮತ್ತು ಉಪಾಸನಾ ತಂದೆ-ತಾಯಿ ಆಗುತ್ತಿದ್ದಾರೆ ಎಂಬ ಸುದ್ದಿ, ಇಡೀ  ಖುಷಿಯಾಗಿ ಮೆಗಾ ಫ್ಯಾಮಿಲಿ ಅಭಿಮಾನಿಗಳಿಗೆ ಖುಷಿ ತಂದಿತ್ತು. ಆದರೆ ಇದೀಗ ಈ ಕುರಿತು ಗಾಸಿಪ್ ಹರಿದಾಡುತ್ತಿದೆ.
 

Share this Video
  • FB
  • Linkdin
  • Whatsapp

ಮದುವೆಯಾಗಿ ಹತ್ತು ವರ್ಷಗಳ ಬಳಿಕ ರಾಮ್‌ ಚರಣ್‌ ಮತ್ತು ಉಪಾಸನಾ ತಂದೆ-ತಾಯಿ ಆಗುತ್ತಿದ್ದಾರೆ ಎಂದು ಎಲ್ಲರೂ ಖಷಿಯಾಗಿದ್ದರು. ಆದರೆ ಬಾಡಿಗೆ ತಾಯಿಯಿಂದ ಇವರು ತಂದೆ-ತಾಯಿ ಆಗುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್'ನಲ್ಲಿ ಹರಿದಾಡುತ್ತಿದೆ. ಉಪಾಸನಾ ಪ್ರೆಗ್ನೆಂಟ್‌ ಆದಹಾಗೆ ಕಾಣುತ್ತಿಲ್ಲ, ಹಂಗಾಗಿ ಬಾಡಿಗೆ ತಾಯಿಯಿಂದ ಮಗು ಪಡೆಯುತ್ತಿದ್ದಾರೆ ಎಂದು ಎಲ್ಲೂರು ಮಾತನಾಡಿಕೊಳ್ಳುತ್ತಿದ್ದಾರೆ. ಆದ್ರೆ ಉಪಾಸನಾ ತಾಯಿ ಜೊತೆ ಫೋಟೋ ಒಂದನ್ನು ಹಾಕಿದ್ದು, ಅದನ್ನು ನೋಡಿದ್ರೆ ಇವರು ಪ್ರೆಗ್ನೆಂಟ್‌ ಆಗಿರುವುದು ನಿಜ ಎಂದು ಅನ್ನಿಸುತ್ತದೆ. ಅವರು ಬಾಡಿಗೆ ತಾಯಿಯಿಂದ ತಾಯಿ ಆಗುತ್ತಿರುವುದು ಸುಳ್ಳು ಎಂದು ಮೆಗಾಸ್ಟಾರ್ ಫ್ಯಾನ್ಸ್‌ ಹೇಳುತ್ತಿದ್ದಾರೆ.

ಬಾಡಿಗೆ ಕಟ್ಟಲು ಹೋದಾಗ ಮಂಚಕ್ಕೆ ಕರೆದ ಓನರ್; ನೀರೆರಚಿ ಪರಾರಿ ಆದ ನಟಿ ತೇಜಸ್ವಿನಿ

Related Video