ಬಾಯ್​ಫ್ರೆಂಡ್ ಜೊತೆ ಬ್ಯುಸಿಯಾದ ರಶ್ಮಿಕಾ-ಶ್ರೀಲೀಲಾ, ರಶ್ಮಿಕಾ ಕೈಯಲ್ಲಿ ಹೊಸ ರಿಂಗ್..ಏನ್ ಸಮಾಚಾರ..?

ಸ್ಯಾಂಡಲ್‌ವುಡ್‌ನಿಂದ ಪ್ಯಾನ್ ಇಂಡಿಯಾ ಹೀರೋಯಿನ್‌ಗಳಾದ ರಶ್ಮಿಕಾ ಮಂದಣ್ಣ ಹಾಗೂ ಶ್ರೀಲೀಲಾ, ತಮ್ಮ ಸಿನಿಮಾಗಳಿಗಿಂತ ಬಾಯ್‌ಫ್ರೆಂಡ್ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನಿಂದ ಪ್ಯಾನ್ ಇಂಡಿಯಾ ಹೀರೋಯಿನ್‌ಗಳಾದ ರಶ್ಮಿಕಾ ಮಂದಣ್ಣ ಹಾಗೂ ಶ್ರೀಲೀಲಾ, ತಮ್ಮ ಸಿನಿಮಾಗಳಿಗಿಂತ ಬಾಯ್‌ಫ್ರೆಂಡ್ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ರಶ್ಮಿಕಾ ವಿಜಯ್ ದೇವರಕೊಂಡ ಜೊತೆಗೆ ಮತ್ತೆ ಸಿನಿಮಾದಲ್ಲಿ ನಟಿಸುತ್ತಿದ್ದು, ಹೊಸ ರಿಂಗ್ ಕೈಯಲ್ಲಿ ಮಿನುಗುತ್ತಿದೆಯಂತೆ. ಶ್ರೀಲೀಲಾ ಕಾರ್ತಿಕ್ ಆರ್ಯನ್ ಕುಟುಂಬದ ಜೊತೆ ಗಣೇಶೋತ್ಸವದಲ್ಲಿ ಭಾಗಿಯಾಗಿ, ಫೋಟೋ ವೈರಲ್ ಆಗಿದೆ. ಅಭಿಮಾನಿಗಳು ಇವರ ಲವ್ ಲೈಫ್ ಹಾಗೂ ಮದುವೆ ಕುರಿತು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

Related Video