Rashmika Mandanna Top Actress: ಸೌತ್‌ನಲ್ಲಿ ರಶ್ಮಿಕಾಳೇ ರಾಣಿ..! ಸಮಂತಾಗಿಂತ ಹೆಚ್ಚು ಫಾಲೋವರ್ಸ್

ನಟಿ ರಶ್ಮಿಕಾ ಮಂದಣ್ಣ ಸೌತ್‌ನಲ್ಲಿ ಎಲ್ಲ ನಟಿಯರನ್ನೂ ಮೀರಿಸಿ ನಂಬರ್ 1 ಸ್ಥಾನಕ್ಕೆ ಏರಿದ್ದಾರೆ. ಮಡಿಕೇರಿಯ ಚೆಲುವೆ ನ್ಯಾಷನಲ್ ಕ್ರಶ್ ಆಗಿದ್ದು ಎಲ್ಲರಿಗೂ ನೆಚ್ಚಿನ ನಟಿ ಈಕೆ. ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌ನಲ್ಲಿ ಮಿಂಚುತ್ತಿರೋ ನಂಬರ್ 1 ಹಿರೋಯಿನ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಮಾಡುತ್ತಲೇ ಇದ್ದಾರೆ. ನಟಿ ಈಗ ಹೊಸ ದಾಖಲೆ ಮಾಡಿದ್ದು ಸೋಷಿಯಲ್ ಮಿಡಿಯಾದಲ್ಲಿ ಅತ್ಯಧಿಕ ಫ್ಯಾನ್ ಫಾಲೋಯಿಂಗ್ ಇರೋ ನಟಿ ಇವರು.

Share this Video
  • FB
  • Linkdin
  • Whatsapp

ನಟಿ ರಶ್ಮಿಕಾ ಮಂದಣ್ಣ ಸೌತ್‌ನಲ್ಲಿ ಎಲ್ಲ ನಟಿಯರನ್ನೂ ಮೀರಿಸಿ ನಂಬರ್ 1 ಸ್ಥಾನಕ್ಕೆ ಏರಿದ್ದಾರೆ. ಮಡಿಕೇರಿಯ ಚೆಲುವೆ ನ್ಯಾಷನಲ್ ಕ್ರಶ್ ಆಗಿದ್ದು ಎಲ್ಲರಿಗೂ ನೆಚ್ಚಿನ ನಟಿ ಈಕೆ. ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌ನಲ್ಲಿ ಮಿಂಚುತ್ತಿರೋ ನಂಬರ್ 1 ಹಿರೋಯಿನ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಮಾಡುತ್ತಲೇ ಇದ್ದಾರೆ. ನಟಿ ಈಗ ಹೊಸ ದಾಖಲೆ ಮಾಡಿದ್ದು ಸೋಷಿಯಲ್ ಮಿಡಿಯಾದಲ್ಲಿ ಅತ್ಯಧಿಕ ಫ್ಯಾನ್ ಫಾಲೋಯಿಂಗ್ ಇರೋ ನಟಿ ಇವರು.

ನಟಿ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ. ಬೇರೆ ನಟಿಯರಿಗೆ ಹೋಲಿಸಿದರೆ ರಶ್ಮಿಕಾ ಟಾಪ್‌ನಲ್ಲಿದ್ದಾರೆ. ಸಮಂತಾ, ಪೂಜಾ ಹೆಗ್ಡೆಯನ್ನು ಮೀರಿಸಿ ಟಾಪ್ ಸ್ಥಾನಕ್ಕೆ ತಲುಪಿದ್ದಾರೆ. ಬರೋಬ್ಬರಿ 25 ಮಿಲಿಯನ್ ಫಾಲೋವರ್ಸ್ಗಳನ್ನು ಗಳಿಸಿದ್ದು ಸಖತ್ ವೈರಲ್ ಆಗಿದ್ದಾರೆ ಕೊಡಗಿನ ಬೆಡಗಿ

Related Video