
ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
ರಶ್ಮಿಕಾ ಮಂದಣ್ಣ ಸಿನಿ ಕರಿಯರ್‌ಗೆ 9 ವರ್ಷ ತುಂಬಿದ ಖುಷಿ ಹಂಚಿಕೊಂಡರೂ, ಕಿರಿಕ್ ಪಾರ್ಟಿ ಮೂಲಕ ಪರಿಚಯಿಸಿದ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿಗೆ ಧನ್ಯವಾದ ಹೇಳದೇ ಇರುವುದರಿಂದ ಕನ್ನಡ ಫ್ಯಾನ್ಸ್ ಗರಂ ಆಗಿದ್ದಾರೆ.
ರಶ್ಮಿಕಾ ಮಂದಣ್ಣ ಸಿನಿ ಕರಿಯರ್‌ಗೆ 9 ವರ್ಷ ತುಂಬಿದ ಖುಷಿ ಹಂಚಿಕೊಂಡರೂ, ಕಿರಿಕ್ ಪಾರ್ಟಿ ಮೂಲಕ ಪರಿಚಯಿಸಿದ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿಗೆ ಧನ್ಯವಾದ ಹೇಳದೇ ಇರುವುದರಿಂದ ಕನ್ನಡ ಫ್ಯಾನ್ಸ್ ಗರಂ ಆಗಿದ್ದಾರೆ. ರೋಮ್‌ನಲ್ಲಿ ವಿಜಯ್ ದೇವರಕೊಂಡ ಜೊತೆ ಪ್ರವಾಸದಲ್ಲಿರುವ ಸುದ್ದಿ ನಡುವೆ, ಮೂಲವನ್ನು ಮರೆತ ನಟಿ ಎನ್ನುವ ಟೀಕೆ ಮತ್ತೆ ಶುರುವಾಗಿದೆ.