Asianet Suvarna News Asianet Suvarna News

ಕನಸು ನನಸು ಮಾಡಿಕೊಂಡ ಶ್ರೀವಲ್ಲಿ: ಫೇವರೆಟ್​​ ಮಾಧುರಿ ಜತೆ ರಶ್ಮಿಕಾ ಮಸ್ತ್​ ಡಾನ್ಸ್!

ಭಾರತೀಯ ಚಿತ್ರರಂಗದಲ್ಲಿ ಟಾಪ್​ ಟ್ರೆಂಡಿಂಗ್​ನಲ್ಲಿರೋ ಹೀರೋಯಿನ್ ರಶ್ಮಿಕಾ ಮಂದಣ್ಣ. ರಶ್ಮಿಕಾಗೆ ಲಕ್ಷಾಂತರ ಮಂದಿ ಡೈ ಹಾರ್ಡ್​ ಫ್ಯಾನ್ಸ್​ ಇದ್ದಾರೆ. ಆದರೆ ಈ ಶ್ರೀವಲ್ಲಿ ಯಾರ ಹುಚ್ಚು ಅಭಿಮಾನಿ ಗೊತ್ತಾ?

ಭಾರತೀಯ ಚಿತ್ರರಂಗದಲ್ಲಿ ಟಾಪ್​ ಟ್ರೆಂಡಿಂಗ್​ನಲ್ಲಿರೋ ಹೀರೋಯಿನ್ ರಶ್ಮಿಕಾ ಮಂದಣ್ಣ. ರಶ್ಮಿಕಾಗೆ ಲಕ್ಷಾಂತರ ಮಂದಿ ಡೈ ಹಾರ್ಡ್​ ಫ್ಯಾನ್ಸ್​ ಇದ್ದಾರೆ. ಆದರೆ ಈ ಶ್ರೀವಲ್ಲಿ ಯಾರ ಹುಚ್ಚು ಅಭಿಮಾನಿ ಗೊತ್ತಾ? ಬಿಟೌನ್​​ನ ಹಾಟೆಸ್ಟ್​​ ಹೀರೋಯಿನ್​ ಕನಸಿನ ರಾಣಿ ಮಾಧುರಿ ದೀಕ್ಷಿತ್​​​​​ರ ಅಭಿಮಾನಿ ರಶ್ಮಿಕಾ ಮಂದಣ್ಣ. ರಶ್ಮಿಕಾಗೆ ನಾನು ಮಾಧುರಿ ದೀಕ್ಷಿತ್​ರನ್ನ ಒಮ್ಮೆಯಾದ್ರು ಭೇಟಿ ಮಾಡಲೇಬೇಕು ಅನ್ನೋ ದೊಡ್ಡ ಆಸೆ ಇತ್ತಂತೆ. ಆದರೆ ಈಗ ಈ ಸಾನ್ವಿ ತನ್ನ ಕನಸಿನ ಹೀರೋಯಿನ್​ ಮಧುರಿ ದೀಕ್ಷಿತ್ ಜೊತೆಗೇನೆ ಡಾನ್ಸ್ ಮಾಡಿದ್ದಾರೆ. ಚಿಕ್ಕಂದಿನಿಂದಲೂ ಮಾಧುರಿ ದೀಕ್ಷಿತ್​​​​ರ ಎಕ್ಸ್​ಪ್ರೆಷನ್ಸ್​ ಡಾನ್ಸ್ ಅನ್ನ ಕಾಪಿ ಮಾಡೋಕೆ ಟ್ರೈ ಮಾಡುತ್ತಿದ್ದ ರಶ್ಮಿಕಾ ಈಗ ಡಾನ್ಸ್ ಶೋ ಒಂದರಲ್ಲಿ ಮಾಧುರಿ ಜೊತೆ ಸ್ಟೇಜ್ ಹಂಚಿಕೊಂಡಿದ್ದು, ಆ ವೀಡಿಯೋ ಇದೀಗ ವೈರಲ್ ಆಗಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment