2 ವರ್ಷ ವಯಸ್ಸು 250 ಕೋಟಿ ಒಡತಿ! ಅದೃಷ್ಟವಂತ ಸ್ಟಾರ್ ಕಿಡ್ ರಾಹಾ ಕಪೂರ್!

ಬಾಲಿವುಡ್ ತಾರಾ ದಂಪತಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ದಂಪತಿಯ ಪುತ್ರಿ ರಾಹಾ ಕಪೂರ್​ ಗೆ​ ಈಗ 2 ವರ್ಷ 7 ತಿಂಗಳು.

Sushma Hegde | Updated : Jun 10 2025, 03:51 PM
Share this Video

ಬಾಲಿವುಡ್​ ತಾರಾ ದಂಪತಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ದಂಪತಿಯ ಪುತ್ರಿ ರಾಹಾ ಕಪೂರ್​​ ಗೆ ಈಗ 2 ವರ್ಷ 7 ತಿಂಗಳು. ಸದ್ಯ ತಮ್ಮ ಕುಟುಂಬದ ಐಷಾರಾಮಿ ಬಂಗಲೆಯನ್ನ  ರಿವೋವೇಟ್ ಮಾಡಿಸಿ ಅದನ್ನ ಮಗಳ ಹೆಸರಿಗೆ ಮಾಡಿದ್ದಾರೆ ಈ ತಾರಾ ದಂಪತಿ. ಅಂದಹಾಗೆ ಈ ಬಂಗಲೆ  ಬೆಲೆ ಬರೊಬ್ಬರಿ 250 ಕೋಟಿ. ಅಲ್ಲಿಗೆ ವಿಶ್ವದ ಅತ್ಯಂತ ಸಿರಿವಂತ ಕಿಡ್ ಆಗಿದ್ದಾಳೆ ರಾಹಾ.

Related Video