ಈ ವ್ಯಕ್ತಿನ ನೋಡಲು ಅವಾಗವಾಗ ಬೆಂಗಳೂರಿಗೆ ಬರ್ತಿರ್ತೀನಿ: Rana Daggubati

ಉಪೇಂದ್ರ ಮತ್ತು ಶ್ರೀಯಾ ಶರಣ್ ಅಭಿನಯಿಸಿರುವ ಕಬ್ಜ ಸಿನಿಮಾ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಬಹುಭಾಷಾ ನಟ ರಾಣಾ ದಗ್ಗುಬಾಟಿ ಭಾಗಿಯಾಗಿದ್ದರು. ಬೆಂಗಳೂರು ಹೇಗಿದೆ? ಗೊತ್ತಾ ಎಂದು ಪ್ರಶ್ನಿಸಿದ್ದಾಗ....ಬೆಂಗಳೂರು ನನಗೆ ತುಂಬಾನೇ ಇಷ್ಟ ನನ್ನ ಸಹೋದರಿ ಇಲ್ಲೇ ಇರುವುದು. ಬೆಂಗಳೂರಿಗೆ ಬಂದ ತಕ್ಷಣ ನಾನು  ತಿನ್ನಲು ಇಷ್ಟ ಪಡುವುದು ಮಸಾಲ ದೋಸೆ ಎಂದು ರಾಣಾ ಮಾತನಾಡಿದ್ದಾರೆ.

Share this Video
  • FB
  • Linkdin
  • Whatsapp

ಉಪೇಂದ್ರ ಮತ್ತು ಶ್ರೀಯಾ ಶರಣ್ ಅಭಿನಯಿಸಿರುವ ಕಬ್ಜ ಸಿನಿಮಾ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಬಹುಭಾಷಾ ನಟ ರಾಣಾ ದಗ್ಗುಬಾಟಿ ಭಾಗಿಯಾಗಿದ್ದರು. ಬೆಂಗಳೂರು ಹೇಗಿದೆ? ಗೊತ್ತಾ ಎಂದು ಪ್ರಶ್ನಿಸಿದ್ದಾಗ....ಬೆಂಗಳೂರು ನನಗೆ ತುಂಬಾನೇ ಇಷ್ಟ ನನ್ನ ಸಹೋದರಿ ಇಲ್ಲೇ ಇರುವುದು. ಬೆಂಗಳೂರಿಗೆ ಬಂದ ತಕ್ಷಣ ನಾನು ತಿನ್ನಲು ಇಷ್ಟ ಪಡುವುದು ಮಸಾಲ ದೋಸೆ ಎಂದು ರಾಣಾ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Related Video