ಪಿಸ್ತೂಲ್ ಇಟ್ಟು ಡಿವೋರ್ಟ್ ಕೊಡು ಎಂದು ಬೆದರಿಕೆ ಹಾಕಿದ್ರು; ನರೇಶ್ ವಿರುದ್ಧ ರಮ್ಯಾ ಆರೋಪ

ರಮ್ಯಾ ಪತಿ ನರೇಶ್ ಬಾಬು ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪಿಸ್ತೂಲ್ ಇಟ್ಟು ವಿಚ್ಛೇದನ ಕೊಡು ಎಂದು ಬೆದರಿಕೆ ಹಾಕಿದ್ದರು ಎಂದು ಹೇಳಿದ್ದಾರೆ.

First Published Jul 2, 2022, 4:21 PM IST | Last Updated Jul 2, 2022, 4:21 PM IST

ರಮ್ಯಾ ಪತಿ ನರೇಶ್ ಬಾಬು ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪಿಸ್ತೂಲ್ ಇಟ್ಟು ವಿಚ್ಛೇದನ ಕೊಡು ಎಂದು ಬೆದರಿಕೆ ಹಾಕಿದ್ದರು ಎಂದು ಹೇಳಿದ್ದಾರೆ. ನನ್ನ ಮುಂದೆ ಪಿಸ್ತೂಲ್ ಇಟ್ಟು ಯಾವತ್ತಿದ್ರು ವಿಚ್ಛೇದನ ಕೊಡಬೇಕು. ಈಗ ವಿಚ್ಛೇದನ ಕೊಟ್ಟು ನನಗೆ ಪ್ರೀಡಂ ಕೊಡು ಎಂದು ಬೆದರಿಕೆ ಹಾಕಿದ್ದ. ಆದರೆ ನಾನು ಇದಕ್ಕೆಲ್ಲ ಹೆದರಲ್ಲ ಎಂದು ಹೇಳಿದ್ದೆ ಎಂದು ರಮ್ಯಾ ಹೇಳಿದ್ದಾರೆ.  

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories