ನರೇಶ್-ಪವಿತ್ರಾ ಮದುವೆಯಾಗಿದ್ದಾರಾ? ರಮ್ಯಾ ರಿಯಾಕ್ಷನ್

ನರೇಶ್ ನನ್ನ ಮೇಲಿನ ಪ್ರೀತಿಯಿಂದ ಮದುವೆಯಾಗಿಲ್ಲ. ರಾಜಕೀಯ ಉದ್ದೇಶದಿಂದ ಮದುವೆಯಾಗಿದ್ದು. ನನ್ನ ಕುಟುಂಬ ರಾಜಕೀಯದಲ್ಲಿದ್ದಾರೆ ಎಂದು ಮದುವೆಯಾಗಿದ್ದಾರೆ ಎಂದು ಹೇಳಿದರು. ಆದರೆ ನರೇಶ್ ಮತ್ತು ಪವಿತ್ರಾ ಮದುವೆಯಾಗಿದ್ದಾರಾ ಎಂದು ಗೊತ್ತಿಲ್ಲ ಎಂದಿದ್ದಾರೆ.  

Share this Video
  • FB
  • Linkdin
  • Whatsapp

ಪವಿತ್ರಾ ಲೋಕೇಶ್ ಮತ್ತು ನರೇಶ್ ಬಾಬು ಮದುವೆ ವಿಚಾರ ನಾನತಿರುವುಗಳನ್ನು ಪಡೆದುಕೊಂಡಿದೆ. ನರೇಶ್ ಪತ್ನಿ ರಮ್ಯಾ, ನರೇಶ್ ಮತ್ತು ಪವಿತ್ರಾ ಲೋಕೇಶ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ರಮ್ಯಾ ಪತಿಯ ವಿರುದ್ಧ ಸಿಡಿದೆದಿದ್ದಾರೆ. ಮಗ ಹುಟ್ಟಿದ ಮೇಲೆ ಸಮಸ್ಯೆ ಜಾಸ್ತಿ ಆಯ್ತು. ನನ್ನ ಮೇಲಿನ ಪ್ರೀತಿಯಿಂದ ಮದುವೆಯಾಗಿಲ್ಲ. ರಾಜಕೀಯ ಉದ್ದೇಶದಿಂದ ಮದುವೆಯಾಗಿದ್ದು. ನನ್ನ ಕುಟುಂಬ ರಾಜಕೀಯದಲ್ಲಿದ್ದಾರೆ. ಅದನ್ನು ನೋಡಿ ಮದುವೆಯಾಗಿದ್ದಾರೆ ಎಂದು ಹೇಳಿದರು. ಇದೇ ಸಮಯದಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಇಬ್ಬರೂ ಮದುವೆಯಾಗಿದ್ದಾರಾ ಎಂದು ಕೇಳಿದ ಪ್ರಶ್ನೆಗೆ ಅದು ಗೊತ್ತಿಲ್ಲ, ಆದರೆ ನನ್ನ ಗಂಡ ಮಾತನಾಡುವಾ ನನ್ನ ಪತ್ನಿ ಪಾ...ಎಂದು ಹೇಳಿ ನಂತರ ಸೈಲೆಂಟ್ ಆದರು. ಮನಸ್ಸಲ್ಲಿ ಇದ್ದಿದ್ದು ಹೊರಬರುತ್ತೆ ಎಂದು ಹೇಳಿದರು. 

Related Video