ಸಿಹಿ ಸುದ್ದಿ ಕೊಟ್ಟ ರಾಮ್ ಚರಣ್: ಮೆಗಾಸ್ಟಾರ್ ಚಿರಂಜೀವಿ ಮನೆಗೆ ಹೊಸ ಅತಿಥಿ

ಮೆಗಾಸ್ಟಾರ್ ಕುಟುಂಬಕ್ಕೆ ಪುಟ್ಟ ಕಂದ ಆಗಮಿಸುತ್ತಿದ್ದು, ರಾಮ್ ಚರಣ್ ಹಾಗೂ ಉಪಾಸನಾ ಈಗ ಪೋಷಕರಾಗುತ್ತಿದ್ದಾರೆ. ತಮ್ಮ 10 ವರ್ಷದ ದಾಂಪತ್ಯಕ್ಕೆ ಸಾಕ್ಷಿಯಾಗಿ ತಂದೆ ತಾಯಿ ಆಗುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಟಾಲಿವುಡ್ ನಟ ರಾಮ್ ಚರಣ್ ಹಾಗೂ ಉಪಾಸನಾ 2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಅಂದಿನಿಂದ ಇಲ್ಲಿಯವರೆಗೂ ರಾಮ್ ಚರಣ್ ಬೆನ್ನ ಹಿಂದೆ ನಿಂತು ಅವರ ಸಕ್ಸಸ್'ಗಾಗಿ ಶ್ರಮಿಸಿದ್ದ ಮಡದಿ ಉಪಾಸನಾ, ಈಗ ತಮ್ಮ ಮುದ್ದಿನ ಗಂಡನ ಮಡಿಲಿಗೆ ಮೆಗಾಸ್ಟಾರ್ ಚಿರಂಜೀವಿ ಕುಟುಂಬಕ್ಕೆ ವಾರಸ್ಧಾರನನ್ನು ಕೊಡುತ್ತಿದ್ದಾರೆ. ಈ ಖುಷಿಯನ್ನು ರಾಮ್ ಚರಣ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹನುಮನ ಅವತಾರದ ಪೋಟೋ ಹಂಚಿಕೊಂಡು ಬರೆದುಕೊಂಡಿದ್ದಾರೆ. 

ಬಾ ರೇ ಬಾ..!ರಶ್ಮಿಕಾ ಮಂದಣ್ಣ ಮತ್ತೊಂದು ಹಿಂದಿ ಚಿತ್ರ ರಿಲೀಸ್, ತರಾಟೆಗೆ ತೆಗೆದುಕೊಳ್ಳಲು ಕನ್ನಡಿಗರು ರೆಡಿ

Related Video