Asianet Suvarna News Asianet Suvarna News

777 Charlie: ಸಿನಿಮಾ ನೋಡಿದ ಪ್ರೇಕ್ಷಕ ಭಾವುಕ: ಸ್ಯಾಂಡಲ್​ವುಡ್​​​​​ನ ಚಾರ್ಲಿ ಚಾಂಪಿಯನ್​​​!

ಸಿನಿ ಪ್ರೇಕ್ಷಕರಿಗೆ ಈಗ ಹಬ್ಬದೂಟ 777 ಚಾರ್ಲಿ ಸಿನಿಮಾ. ನಾಯಿ ಮತ್ತು ಮನುಷ್ಯನ ಮಧ್ಯೆ ಇರೋ ಪ್ರೀತಿ ಸ್ನೇಹವನ್ನ ಸಾರೋ 777 ಚಾರ್ಲಿ ಎಲ್ಲರಿಗೂ ಇಷ್ಟ ಆಗುತ್ತಿದೆ. ರಕ್ಷಿತ್ ಶೆಟ್ಟಿ ಹಾಗು ಚಾರ್ಲಿ ಅಭಿನಯವನ್ನ ಎಲ್ಲರೂ ಕೊಂಡಾಡುತ್ತಿದ್ದಾರೆ

ಬೆಂಗಳೂರು (ಜೂ. 15): ಕೆಜಿಎಫ್​​ ಸಿನಿಮಾದ ನಂತರ ಕನ್ನಡದ ಮತ್ತೊಂದು ಸಿನಿಮಾ ಫುಲ್​​ ಸೆನ್ಸೆಷನ್​ ಕ್ರಿಯೇಟ್ ಮಾಡಿದೆ. ಅದೇ 777 ಚಾರ್ಲಿ. ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಪ್ರಭುವನ್ನ ಕೈಬೀಸಿ ಕರೆದಿದೆ. ರಕ್ಷಿತ್ ಶೆಟ್ಟಿ ಜೊತೆಗೆ 'ಚಾರ್ಲಿ' ನಾಯಿ ಕೂಡ ಸದ್ಯ ಹೀರೊ ಆಗಿ ಮಿಂಚಿದ್ದು, ಜನರು ಫಿದಾ ಆಗಿದ್ದಾರೆ. ಅದ್ರಲ್ಲೂ ಸಿಎಂ ಬಸವರಾಜ್​ ಬೊಮ್ಮಾಯಿ ಈ ಸಿನಿಮಾ ನೋಡಿ ಭಾವುಕರಾಗಿದ್ದಾರೆ. ಹಾಗಾದ್ರೆ ಈ ಸಿನಿಮಾ ಇಷ್ಟೊಂದು ಜನಮನ್ನಣೆ ಗಳಿಸಿದ್ದು ಹೇಗೆ? ಸಿಎಂ ಭಾವುಕರಾಗಿದ್ಯಾಕೆ? ಚಾರ್ಲಿ ಸಿನಿಮಾ ಹೇಗಿದೆ..? ಇಲ್ಲಿದೆ ನೋಡಿ ಇಂಟರೆಸ್ಟಿಂಗ್​​ ಸ್ಟೋರಿ

ಇದನ್ನೂ ನೋಡಿ: 777 ಚಾರ್ಲಿಗೆ ಸಿಕ್ತು ಮುಖ್ಯಮಂತ್ರಿಗಳ ಬಲ: ರಕ್ಷಿತ್-ಚಾರ್ಲಿಗೆ ಜೈ ಎಂದ ಸಿಎಂ, ಸಚಿವರು!

Video Top Stories