ಗಂಡ ಮಾತ್ರವಲ್ಲ ಡ್ರೈವರ್ ಸಹ ಮೋಸ ಮಾಡಿದ್ನಂತೆ: ಕಣ್ಣೀರಿಟ್ಟ ರಾಖಿ ಸಾವಂತ್!
ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮತ್ತೊಮ್ಮೆ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಇಷ್ಟು ದಿನ ಜೊತೆಗಿದ್ದ ಕಾರು ಡ್ರೈವರ್ ಕೂಡ ಮೋಸ ಮಾಡಿದ್ದಾನೆ ಕಾರಿನಲ್ಲಿದ್ದ ಹಣ ಬಟ್ಟೆ ಬೆಲೆ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿ ಆಗಿದ್ದಾರೆ ಪೊಲೀಸ್ ಠಾಣೆಗೆ ಹೋಗುತ್ತಿರುವೆ ಎಂದು ಪ್ಯಾಪರಾಜಿಗಳ ಎದುರು ಕಣ್ಣೀರಿಟ್ಟಿದ್ದಾರೆ.

ಅಲ್ಲು ಅರ್ಜುನ್ ಮಗಳು ತನ್ನ ಸಿನಿಮಾದಲ್ಲಿ ಇರಬೇಕು ಎಂದು JR NTR ಕೊಟ್ಟ ಸಂಭಾವನೆ ಇಷ್ಟು!