ಈಗ ಏನ್ ಮಾಡ್ತಿದ್ದಾರೆ, ಎಲ್ಲಿದ್ದಾರೆ ರಾಧಿಕಾ ಕುಮಾರಸ್ವಾಮಿ; ಇಲ್ಲಿದೆ ವಿವರ
ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದ ನಟಿ ರಾಧಿಕಾ ಕುಮಾರಸ್ವಾಮಿ ಟ್ರೆಂಡ್ ಅನ್ನ ಮಿಸ್ ಮಾಡದೇ ಫಾಲೋ ಮಾಡ್ತಿದ್ದಾರೆ. ಹೌದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ರಾಧಿಕಾ ರೀಲ್ಸ್ ನಲ್ಲಿ ಟ್ರೆಂಡ್ ಸಾಂಗ್ ಗಳಿಗೆ ಡ್ಯಾನ್ಸ್ ಮಾಡೋದನ್ನ ಮಿಸ್ ಮಾಡೋದಿಲ್ಲ.
ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದ ನಟಿ ರಾಧಿಕಾ ಕುಮಾರಸ್ವಾಮಿ ಟ್ರೆಂಡ್ ಅನ್ನ ಮಿಸ್ ಮಾಡದೇ ಫಾಲೋ ಮಾಡ್ತಿದ್ದಾರೆ. ಹೌದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ರಾಧಿಕಾ ರೀಲ್ಸ್ ನಲ್ಲಿ ಟ್ರೆಂಡ್ ಸಾಂಗ್ ಗಳಿಗೆ ಡ್ಯಾನ್ಸ್ ಮಾಡೋದನ್ನ ಮಿಸ್ ಮಾಡೋದಿಲ್ಲ. ಸದ್ಯ ವೆಕೇಷನ್ ಮೊಡ್ ನಲ್ಲಿ ರಾಧಿಕಾ ಕುಮಾರಸ್ವಾಮಿ ಬೀಟ್ ನಲ್ಲಿ ಬೋಟ್ ರೈಡಿಂಗ್ ಎಂಜಾಯ್ ಮಾಡುತ್ತಿದ್ದಾರೆ. ಅದ್ರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ಆ ವಿಡಿಯೋ ಸಖತ್ ಟ್ರೆಂಡ್ ಆಗಿದೆ.