Asianet Suvarna News Asianet Suvarna News

ಬೋನಿ ಕಪೂರ್ ಮಾಡಿಕೊಂಡ್ರಾ ಯಡವಟ್ಟು?: ಶ್ರೀದೇವಿ ಪತಿಗೆ ಇದೆಂಥಾ ಖಯಾಲಿ ಎಂದ ನೆಟ್ಟಿಗರು!

ಶ್ರೀದೇವಿ ಪತಿ ನಿರ್ಮಾಪಕ ಬೋನಿ ಕಪೂರ್ ತಮ್ಮ ಎಪ್ಪತ್ತರ ವಯಸ್ಸಿನ ಅಸುಪಾಸಿನಲ್ಲಿ ಅಮೇರಿಕಾ ಸೂಪರ್ ಮಾಡೆಲ್ ಸೊಂಟಕ್ಕೆ ಕೈ ಹಾಕಿ ಫೋಟೋಗೆ ಫೋಸ್‌ ಕೊಟ್ಟಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌ ಆಗಿದೆ.

ಶ್ರೀದೇವಿ ಪತಿ ನಿರ್ಮಾಪಕ ಬೋನಿ ಕಪೂರ್ ತಮ್ಮ ಎಪ್ಪತ್ತರ ವಯಸ್ಸಿನ ಅಸುಪಾಸಿನಲ್ಲಿ ಅಮೇರಿಕಾ ಸೂಪರ್ ಮಾಡೆಲ್ ಸೊಂಟಕ್ಕೆ ಕೈ ಹಾಕಿ ಫೋಟೋಗೆ ಫೋಸ್‌ ಕೊಟ್ಟಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌ ಆಗಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದು, ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೇ  ಶ್ರೀದೇವಿ ಪತಿಗೆ ಇದೆಂಥಾ ಖಯಾಲಿ ಎಂದು ನೆಟ್ಟಿಗರು ಗರಂ ಆಗಿದ್ದಾರೆ.

Video Top Stories