Asianet Suvarna News Asianet Suvarna News

ಸೊಸೆ ಸಮಂತಾ ದಾಂಪತ್ಯ ಸರಿ ಮಾಡಲು ಮಾವ ನಾಗಾರ್ಜುನ ಪ್ರಯತ್ನ

Sep 15, 2021, 4:53 PM IST

ಟಾಲಿವುಡ್‌ನ ಸೂಪರ್ ಜೋಡಿ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನೆ  ಕುರಿತ ಸುದ್ದಿ ಹೆಚ್ಚಾಗಿದೆ. ಇಬ್ಬರೂ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದೂ ಹೇಳಲಾಗಿತ್ತು. ಈ ಬಗ್ಗೆ ನಾಗಚೈತನ್ಯ ತಂದೆ ಸಮಂತಾ ಮಾವ ನಾಗಾರ್ಜುನ ಹೇಳಿದ್ದೇನು ?

ನಾಗ ಚೈತನ್ಯನ 'ಲವ್‌ಸ್ಟೋರಿ'ಗೆ ಸಮಂತಾ ಪ್ರತಿಕ್ರಿಯೆ..! ಹೆಚ್ಚಿದ ಗೊಂದಲ

ಸೌತ್ ಸ್ಟಾರ್ ಜೋಡಿಯ ವಿವಾಹ ವಿಚ್ಛೇದನೆ ಬಗ್ಗೆ ಬಹಳಷ್ಟು ಸುದ್ದಿ ಕೇಳಿ ಬರುತ್ತಿದ್ದು ಈ ಬಗ್ಗೆ ಜೋಡಿ ಪ್ರತಿಕ್ರಿಯಸದಿರುವುದು ಈಗಾಗಲೇ ಇರುವ ವದಂತಿಗೆ ಇನ್ನಷ್ಟು ಪುಷ್ಟಿ ನೀಡಿದೆ. ಈಗಾಗಲೇ ಸಮಂತಾ ಬೇರೆಯಾಗಿ ಬದುಕುತ್ತಿದ್ದಾರೆ ಎಂಬ ಸುದ್ದಿಯೂ ಕೇಳಿಬಂದಿದೆ.