ತೆರೆ ಮೇಲೆ ಬರಲಿದೆ ವಿಜಯ್ ಮಲ್ಯ ಸ್ಟೋರಿ: 'ಮದ್ಯದ ದೊರೆ'ಯ ಪಾತ್ರದಲ್ಲಿ ಅನುರಾಗ್‌

ಬಾಲಿವುಡ್‌ನಲ್ಲಿ ವಿಜಯ್‌ ಮಲ್ಯ ಜೀವನದ ಕುರಿತು ಸಿನಿಮಾ ಬರುತ್ತಿದ್ದು, ಭಾರೀ ಕುತೂಹಲ ಮೂಡಿಸಿದೆ.

Share this Video
  • FB
  • Linkdin
  • Whatsapp

ಮದ್ಯದ ದೊರೆ ವಿಜಯ್ ಮಲ್ಯ ಅವರ ವಂಚನೆ ಪ್ರಕರಣ ಆಧರಿಸಿ, 'ಫೈಲ್ ನಂಬರ್ 323' ಎಂಬ ಸಿನಿಮಾ ಬರುತ್ತಿದೆ. ವಿಜಯ್‌ ಮಲ್ಯ ಪಾತ್ರದಲ್ಲಿ ಅನುರಾಗ್‌ ಕಶ್ಯಪ್‌ ಕಾಣಿಸಿಕೊಳ್ಳುತ್ತಿದ್ದು, ಅವರು ವಿಜಯ್ ಮಲ್ಯಯ ಹಾಗೆ ಕಾಣುತ್ತಾರೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಜೊತೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ಕಾರ್ತಿಕ್ ಆಕ್ಷನ್ ಕಟ್ ಹೇಳಲಿದ್ದಾರೆ. 'ಫೈಲ್‌ ನಂಬರ್‌ 323' ವಿಜಯ್‌ ಮಲ್ಯ ಕೇಸ್‌ ನಂಬರ್‌ ಆಗಿದ್ದು, ಸಿನಿಮಾದಲ್ಲಿ ಮಲ್ಯ ಅವರ ಐಶಾರಾಮಿ ಜೀವನ, ವಂಚನೆ, ದೇಶದಿಂದ ಓಡಿ ಹೋಗಿರುವ ಎಲ್ಲಾ ವಿಚಾರಗಳು ಇರಲಿವೆ.

ನಾನು ಮಕ್ಕಳನ್ನು ಬೆಳೆಸಿದ ರೀತಿ ನೋಡಿದ್ರೆ ನನ್ನ ಅಪ್ಪ-ಅಮ್ಮ ತುಂಬಾ ಹೆಮ್ಮೆ ಪಡುತ್ತಿದ್ರು; ಶಾರುಖ್ ಖಾನ್

Related Video