Asianet Suvarna News Asianet Suvarna News

ಗರ್ಭಿಣಿ ಫೋಟೋಶೂಟ್‌ನಲ್ಲೂ ಆಲಿಯಾಗೆ ಭರ್ಜರಿ ಆದಾಯ; 1 ಫೋಟೋಗೆ ಪಡೆಯುವ ಹಣವೆಷ್ಟು ನೋಡಿ

ಸ್ಟಾರ್ ಡಮ್ ಬಂದ್ರೆ ಹೇಗೆಲ್ಲಾ ದುಡ್ಡು ಮಾಡ್ಬಹುದು ಗೊತ್ತಾ? ಅದಕ್ಕೊಂದು ಬೆಸ್ಟ್ ಎಕ್ಸಾಂಪಲ್  ಅಂದರೆ ಬಾಲಿವುಡ್ ಬ್ಯೂಟಿ ಆಲಿಯಾ ಭಟ್. ಭಾರತೀಯ ಚಿತ್ರರಂಗದ ಟಾಪ್ ಹೀರೋಯಿನ್ ಆಲಿಯಾ ಭಟ್. ಆಲಿಯಾಗೆ ವೈರ್ಲ್ಡ್ ವೈಡ್ ಫ್ಯಾನ್ಸ್ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಲಿಯಾ ಸದಾ ಟ್ರೆಂಡಿಂಗ್ ನಲ್ಲಿರುತ್ತಾರೆ. ಇನ್ಸ್ಸ್ಟಾಗ್ರಾಮ್ನಲ್ಲಿ ಆಲಿಯಾ ಬರೋಬ್ಬರಿ 68.5 ಮಿಲಿಯನ್ ಫಾಲೋವರ್ಸ್ ಹಿಂದಿದ್ದಾರೆ. ಇದೀಗ ಆಲಿಯಾ ಸೋಷಿಯಲ್ ಮೀಡಿಯಾದಿಂದ ಹೇಗೆ ದುಡ್ಡು ಗಳಿಸುತ್ತಾರೆ ಅಂತ ಹೇಳೋಕೆ ಬಾಲಿವುಡ್ ಅಂಗಳದಿಂದ ಸುದ್ದಿಯೊಂದು ಹೊರ ಬಿದ್ದಿದೆ. 
 

Aug 9, 2022, 12:24 PM IST

ಸ್ಟಾರ್ ಡಮ್ ಬಂದ್ರೆ ಹೇಗೆಲ್ಲಾ ದುಡ್ಡು ಮಾಡ್ಬಹುದು ಗೊತ್ತಾ? ಅದಕ್ಕೊಂದು ಬೆಸ್ಟ್ ಎಕ್ಸಾಂಪಲ್  ಅಂದರೆ ಬಾಲಿವುಡ್ ಬ್ಯೂಟಿ ಆಲಿಯಾ ಭಟ್. ಭಾರತೀಯ ಚಿತ್ರರಂಗದ ಟಾಪ್ ಹೀರೋಯಿನ್ ಆಲಿಯಾ ಭಟ್. ಆಲಿಯಾಗೆ ವೈರ್ಲ್ಡ್ ವೈಡ್ ಫ್ಯಾನ್ಸ್ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಲಿಯಾ ಸದಾ ಟ್ರೆಂಡಿಂಗ್ ನಲ್ಲಿರುತ್ತಾರೆ. ಇನ್ಸ್ಸ್ಟಾಗ್ರಾಮ್ನಲ್ಲಿ ಆಲಿಯಾ ಬರೋಬ್ಬರಿ 68.5 ಮಿಲಿಯನ್ ಫಾಲೋವರ್ಸ್ ಹಿಂದಿದ್ದಾರೆ. ಇದೀಗ ಆಲಿಯಾ ಸೋಷಿಯಲ್ ಮೀಡಿಯಾದಿಂದ ಹೇಗೆ ದುಡ್ಡು ಗಳಿಸುತ್ತಾರೆ ಅಂತ ಹೇಳೋಕೆ ಬಾಲಿವುಡ್ ಅಂಗಳದಿಂದ ಸುದ್ದಿಯೊಂದು ಹೊರ ಬಿದ್ದಿದೆ. ಬಾಲಿವುಡ್ ಕ್ಯೂಟೆಸ್ಟ್ ಬ್ಯೂಟಿ, ರಣವೀರ್ ಕಪೂರ್ ಪತ್ನಿ ಆಲಿಯಾ ಭಟ್ ಈಗ ಆರು ತಿಂಗಳ ಗರ್ಭಿಣಿ. ತಾಯಿ ಆಗ್ತಿರೋ ಆಲಿಯಾ ಗರ್ಭಿಣಿ ಆಗಿರೋ ಫೋಟೋವನ್ನ ಇನ್ಸ್ಸ್ಟಾ ಗ್ರಾಂನಲ್ಲಿ ಹಂಚಿಕೊಳ್ಳುತ್ತಾರೆ. ಇದಕ್ಕೆ ಭರ್ಜರಿ ಹಣ ಪಡೆಯುತ್ತಾರೆ. ಮೂಲಗಳ ಪ್ರಕಾರ ಅಲಿಯಾ ಒಂದು ಫೋಟೋಗೆ 1 ಕೋಟಿ ರೂಪಾಯಿ ಚಾರ್ಟ್ ಮಾಡ್ತಾರಂತೆ. ಆಲಿಯಾ ಭಟ್ ಇದುವರೆಗೂ 1833 ಪೋಸ್ಟ್ಗಳನ್ನು ಹಾಕಿದ್ದಾರೆ. ಬರೋಬ್ಬರಿ 517 ಕೋಟಿ ರೂಪಾಯಿ ಆಸ್ತಿಯ ಒಡತಿ ಆಗಿರೋ ಆಲಿಯಾ ಭಟ್ ಸಿನಿಮಾ ಒಂದಕ್ಕೆ 15 ರಿಂದ 20 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.