Asianet Suvarna News Asianet Suvarna News

ರಿಷಭ್‌ಗೆ ಜೋಡಿಯಾಗಲಿದ್ದಾರೆ ಲವ್‌ ಮಾಕ್ಟೇಲ್ ನಾಯಕಿ..!

ಹರಿಕಥೆಯಲ್ಲ, ಗಿರಿಕಥೆಯಲ್ಲಿ ಇಬ್ಬರು ನಾಯಕಿಯರಿದ್ದಾರೆ. ಕಾಮಿಡಿ ಎಂಟರ್ಟೈನ್‌ಮೆಂಟ್‌ ಸಿನಿಮಾದಲ್ಲಿ ಲವ್ ಮಾಕ್‌ಟೈಲ್‌ನ ನಾಯಕಿ ಹಿರೋಯಿನ್ ಆಗಿ ಕಾಣಿಸಿಕೊಳ್ಳಲಿದ್ದಾರೆ

ರಿಷಬ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಹರಿಕಥೆಯಲ್ಲ, ಗಿರಿಕಥೆಯಲ್ಲಿ ಇಬ್ಬರು ನಾಯಕಿಯರಿದ್ದಾರೆ. ಇಬ್ಬರು ನಾಯಕಿರ ಜೊತೆ ರಿಷಭ್ ಸೇರಿ ರೆಡಿಯಾಗಲಿದೆ ಈ ಕಾಮೆಡಿ ಸಿನಿಮಾ

ದೇಹದ ರಕ್ತ ಕೆಂಪಲ್ಲ, ತ್ರಿರಂಗ..! ಸತ್ಯಮೇವ ಜಯತೆ 2 ಪೋಸ್ಟರ್ ರಿಲೀಸ್

ಕಾಮಿಡಿ ಎಂಟರ್ಟೈನ್‌ಮೆಂಟ್‌ ಸಿನಿಮಾದಲ್ಲಿ ಲವ್ ಮಾಕ್‌ಟೈಲ್‌ನ ನಾಯಕಿ ರಚನಾ ಇಂದರ್, ನವನಟಿ ತಪಸ್ವಿನಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ರಿಷಭ್ ಸ್ನೇಹಿತ ಹರಿಕೃಷ್ಣ ಆಕ್ಷನ್ ಕಟ್ ಹೇಳುತ್ತಿದ್ದಾರೆ.