BMW X5 ಆಯ್ತು ಈಗ ಲ್ಯಾಂಬೋರ್ಗಿನಿ ಉರುಸ್‌; ರಜನಿಕಾಂತ್ ಡ್ರೈವಿಂಗ್‌ ವಿಡಿಯೋ!

ಕಾಲಿವುಡ್‌ ಸೂಪರ್‌ ಸ್ಟಾರ್ ರಜನಿಕಾಂತ್‌ ಎಷ್ಟು ಶ್ರೀಮಂತ ವ್ಯಕ್ತಿಯೋ, ಅಷ್ಟೆ ಸರಳ ವ್ಯಕ್ತಿ ಕೂಡ. ಇತ್ತೀಚೆಗೆ ದುಬಾರಿ ಲ್ಯಾಂಬೋರ್ಗಿನಿ ಉರುಸ್‌ ಕಾರು ಡ್ರೈವ್‌ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನೀವು ನೋಡಿದ್ದೀರಾ?

Share this Video
  • FB
  • Linkdin
  • Whatsapp

ಕಾಲಿವುಡ್‌ ಸೂಪರ್‌ ಸ್ಟಾರ್ ರಜನಿಕಾಂತ್‌ ಎಷ್ಟು ಶ್ರೀಮಂತ ವ್ಯಕ್ತಿಯೋ, ಅಷ್ಟೆ ಸರಳ ವ್ಯಕ್ತಿ ಕೂಡ. ಇತ್ತೀಚೆಗೆ ದುಬಾರಿ ಲ್ಯಾಂಬೋರ್ಗಿನಿ ಉರುಸ್‌ ಕಾರು ಡ್ರೈವ್‌ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನೀವು ನೋಡಿದ್ದೀರಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment

Related Video