ಮಾಲ್ಡಿವ್ಸ್‌ಗೆ ಹಾರಿದ ಕತ್ರಿನಾ ಕೈಫ್ - ವಿಕ್ಕಿ ಕೌಶಲ್, ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ಹೀಗೆ

ಕತ್ರಿನಾ ಕೈಫ್ ಬರ್ತಡೇಗಾಗಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಮಾಲ್ಡೀವ್ಸ್‌ಗೆ ಹಾರಿದ್ದಾರೆ. ವಿಕ್ಕಿ ಸಹೋದರ ಸನ್ನಿ ಕೌಶಲ್, ಶಾರ್ವರಿ ವಾಘ್ ಕೂಡಾ ಇವರಿಗೆ ಸಾಥ್ ನೀಡಿದ್ದಾರೆ. 

First Published Jul 15, 2022, 5:30 PM IST | Last Updated Jul 15, 2022, 5:31 PM IST

ಕತ್ರಿನಾ ಕೈಫ್ (Katrina Kaif) ಬರ್ತಡೇಗಾಗಿ ವಿಕ್ಕಿ ಕೌಶಲ್ ( Vicky Kaushal) ಹಾಗೂ ಕತ್ರಿನಾ ಮಾಲ್ಡೀವ್ಸ್‌ಗೆ ಹಾರಿದ್ದಾರೆ. ವಿಕ್ಕಿ ಸಹೋದರ ಸನ್ನಿ ಕೌಶಲ್, ಶಾರ್ವರಿ ವಾಘ್ ಕೂಡಾ ಇವರಿಗೆ ಸಾಥ್ ನೀಡಿದ್ದಾರೆ. ಕತ್ರಿನಾ ಆರೆಂಜ್ ಟಿ ಶರ್ಟ್, ಬ್ಲ್ಯೂ ಜೀನ್ಸ್‌ನಲ್ಲಿ ಕಾಣಿಸಿಕೊಂಡರೆ, ಬ್ಲಾಕ್ ಟಿ ಶರ್ಟ್, ಹಸಿರು ಬಣ್ಣದ ಜಾಕೆಟ್ ಹಾಗೂ ಜೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಕೈ ಕೈ ಹಿಡಿದು ಏರ್‌ಪೋರ್ಟ್‌ನಲ್ಲಿ ಹೋಗುವಾಗ ಪ್ಯಾಪರಾಜಿಗಳ ಕಣ್ಣಿಗೆ ಬಿದ್ದಿದ್ಧಾರೆ. 

ದುಬೈನಲ್ಲಿ ವಿಕ್ರಾಂತ್ ರೋಣ ಕಹಳೆ! ಕೋಬ್ರಾಗಾಗಿ ಶ್ರೀನಿಧಿಗೆ ಸಿಕ್ಕ ಸಂಭಾವನೆ ಎಷ್ಟು..?

ಟೈಗರ್- 3 ನಲ್ಲಿ ಕತ್ರಿನಾ ಸಲ್ಮಾನ್ ಖಾನ್ ಹಾಗೂ ಇಮ್ರಾನ್ ಹಶ್ಮಿ ಜೊತೆ ಕಾಣಿಸಿಕೊಳ್ಳಲಿದ್ದಾರೆ. ವಿಕ್ಕಿ ಕೌಶಲ್ 'ದಿ ಇಮ್ಮಾರ್ಟಲ್ ಅಶ್ವತ್ಥಾಮ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.