Shahzada ಸಿನಿಮಾ ಚಿತ್ರೀಕರಣಕ್ಕೆಂದು ದೆಹಲಿಗೆ ಹಾರಿದ ನಟ ಕಾರ್ತಿಕ್ ಆರ್ಯನ್!

ಬಾಲಿವುಡ್ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ ಕಾರ್ತಿಕ್‌ ಆರ್ಯನ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ Shahzada ಸಿನಿಮಾ ಚಿತ್ರೀಕರಣ ದೆಹಲಿಯಲ್ಲಿ ನಡೆಯಲಿದ್ದು ಕಾರ್ತಿಕ್‌ ಎರಡು ಮೂರು ತಿಂಗಳು ಸಖತ್ ಬ್ಯುಸಿಯಾಗಿರಲಿದ್ದಾರೆ. ಬ್ಲೂ ಜೀನ್ಸ್‌ ಬ್ಲೂ ಜಾಕೆಟ್‌ನಲ್ಲಿ ಕಾರ್ತಿಕ್ ಕೂಲ್ ಆಗಿ ಕಾಣಿಸಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಬಾಲಿವುಡ್ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ ಕಾರ್ತಿಕ್‌ ಆರ್ಯನ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ Shahzada ಸಿನಿಮಾ ಚಿತ್ರೀಕರಣ ದೆಹಲಿಯಲ್ಲಿ ನಡೆಯಲಿದ್ದು ಕಾರ್ತಿಕ್‌ ಎರಡು ಮೂರು ತಿಂಗಳು ಸಖತ್ ಬ್ಯುಸಿಯಾಗಿರಲಿದ್ದಾರೆ. ಬ್ಲೂ ಜೀನ್ಸ್‌ ಬ್ಲೂ ಜಾಕೆಟ್‌ನಲ್ಲಿ ಕಾರ್ತಿಕ್ ಕೂಲ್ ಆಗಿ ಕಾಣಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video