Asianet Suvarna News Asianet Suvarna News

ಭಾರತೀಯ ಸಿನಿರಂಗದಲ್ಲೇ ಕಾಂತಾರ ದಾಖಲೆ: ಬುಕ್ ಮೈ ಶೋ, ಐಎಂಡಿಬಿನಲ್ಲಿ ನಂಬರ್ ಒನ್

ಕಾಂತಾರ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಬುಕ್ ಮೈ ಶೋ ಹಾಗೂ ಐಎಂಡಿಬಿ ಎರಡರಲ್ಲೂ ನಂಬರ್ ಒನ್ ಸ್ಥಾನ ಪಡೆದಿದೆ.

First Published Oct 24, 2022, 3:13 PM IST | Last Updated Oct 24, 2022, 3:13 PM IST

ಕಾಂತಾರ ಸಿನಿಮಾಗೆ ಬುಕ್‌ ಮೈ ಶೋನಲ್ಲಿ 9.9 ರೇಟಿಂಗ್ ಸಿಕ್ಕಿದ್ದು, ಈ ರೇಟಿಂಗ್‌ ನೋಡಿಕೊಂಡು ಸಾಕಷ್ಟು ಜನರು ಸಿನಿಮಾ ನೋಡಲು ಬರುತ್ತಿದ್ದಾರೆ. ಕಾಂತಾರ ಸಿನಿಮಾಗೆ 16 ಸಾವಿರಕ್ಕೂ ಅಧಿಕ ಜನ ವೋಟ್‌ ಮಾಡಿದ್ದು, 99% ರೇಟಿಂಗ್ ಸಿಕ್ಕಿದೆ. ಭಾರತೀಯ ಚಿತ್ರರಂಗದಲ್ಲೇ ಇಂತಹ ದಾಖಲೆ ಮಾಡಿರುವ ಮೊದಲ ಸಿನಿಮಾ  ಕಾಂತಾರ ಎನ್ನಲಾಗ್ತಿದೆ. ಇನ್ನು ಐಎಂಡಿಬಿ ರೇಟಿಂಗ್‌ನಲ್ಲೂ ಕಾಂತಾರ ನಂಬರ್ ಒನ್ ಸ್ಥಾನದಲ್ಲಿದ್ದು, 9.7 ರೇಟಿಂಗ್‌ನಿಂದ ದಾಖಲೆ ಬರೆದಿದೆ. 

ದುಬೈನಲ್ಲಿ ಒಂಟಿಯಾಗಿ ನಿಂತಾಗ ಅಪ್ಪು ಸರ್‌ ಊಟಕ್ಕೆ ಕರೆದುಕೊಂಡು ಹೋಗಿದ್ರು: ಅನುಶ್ರೀ ಭಾವುಕ

Video Top Stories