ಡಾ.ರಾಜ್-ಕಮಲ್ ಹಾಸನ್ ನಡುವೆ ಹೇಗಿತ್ತು ಸ್ನೇಹ? ಇಂಟ್ರಸ್ಟಿಂಗ್ ಘಟನೆ ಬಿಚ್ಚಿಟ್ಟ 'ವಿಕ್ರಮ್' ನಟ

ತಮಿಳು ಸ್ಟಾರ್ ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ರಿಲೀಸ್ ಆಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ಬಿಡುಗಡೆಯಾಗಿ ಎರಡೇ ದಿನಗಳಲ್ಲಿ 100 ಕೋಟಿ ರೂ. ಕ್ಲಬ್ ಸೇರಿದೆ. ಅಂದಹಾಗೆ ಈ ಸಿನಿಮಾದ ಪ್ರಚಾರಕ್ಕಾಗಿ ಕಮಲ್ ಹಾಸನ್ ಕರ್ನಾಟಕಕ್ಕೆ ಬಂದಿದ್ದರು. ಆಗ ಹಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಕನ್ನಡಿಗರ ಮುಂದೆ ಹಂಚಿಕೊಂಡಿದ್ದಾರೆ.

First Published Jun 5, 2022, 5:00 PM IST | Last Updated Jun 5, 2022, 5:00 PM IST

ತಮಿಳು ಸ್ಟಾರ್ ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ರಿಲೀಸ್ ಆಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ಬಿಡುಗಡೆಯಾಗಿ ಎರಡೇ ದಿನಗಳಲ್ಲಿ 100 ಕೋಟಿ ರೂ. ಕ್ಲಬ್ ಸೇರಿದೆ. ಅಂದಹಾಗೆ ಈ ಸಿನಿಮಾದ ಪ್ರಚಾರಕ್ಕಾಗಿ ಕಮಲ್ ಹಾಸನ್ ಕರ್ನಾಟಕಕ್ಕೆ ಬಂದಿದ್ದರು. ಆಗ ಹಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಕನ್ನಡಿಗರ ಮುಂದೆ ಹಂಚಿಕೊಂಡಿದ್ದಾರೆ. ಕಮಲ್ ಹಾಸನ್ ತನ್ನ ಜೀವನಲ್ಲಿ ವರನಟ ಡಾ.ರಾಜ್ ಕುಮಾರ್ ಎಷ್ಟು ಮುಖ್ಯ ಅನ್ನೋದನ್ನ ಸ್ವಾರಸ್ಯವಾಗಿ ಹೇಳಿದ್ದಾರೆ. 21 ವರ್ಷ ಇರುವಾಗಲೇ ಕಮಲ್ ಹಾಸನ್ ಅವರನ್ನು ಡಾ.ರಾಜ್ ಮನೆಗೆ ಕರೆಸಿದ್ದ ಬಗ್ಗೆ ಹೇಳಿದ್ದರು. ಅಂದು ಮನೆಗೆ ಕರೆಸಿ ಬಹಳ ಚೆನ್ನಾಗಿ ನಟಿಸುತ್ತೀಯ ಎಂದಿದ್ದರು. ಅಂಥಹ ದೊಡ್ಡ ವ್ಯಕ್ತಿ ತನ್ನನ್ನು ನೀವು ಎಂದು ಸಂಭೋದಿಸುತ್ತಿದ್ದರು ಎಂದು ಹಳೆಯ ಘಟನೆಯನ್ನು .

 

Video Top Stories