ಉದ್ದನೆಯ ಕೂದಲು, ಗಡ್ಡದೊಂದಿಗೆ ರಗಡ್‌ ಆಗಿ ಮಿಂಚಿದ ನಟ ಕಮಲ್ ಹಾಸನ್!

ಕಾಲಿವುಡ್‌ ನಟ ಕಮಲ್ ಹಾಸನ್ 70ನೇ ಹುಟ್ಟುಹಬ್ಬಕ್ಕೆ ಸ್ಪೆಶಲ್ ಗಿಫ್ಟ್ ಸಿಕ್ಕಿದೆ. ಹೌದು! ಕಮಲ್ ಹಾಸನ್ ನಟನೆಯ ಥಗ್ ಲೈಫ್ ಸಿನಿಮಾ ಬಿಡುಗಡೆ ದಿನಾಂಕ ಅನೌನ್ಸ್‌ ಆಗಿದೆ. ಜೊತೆಗೆ ಚಿತ್ರದ ಟೀಸರ್‌ ಕೂಡ ಔಟ್‌ ಆಗಿದೆ. ಟೀಸರ್‌ ಜೊತೆಗೆ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದು, ನಟನ ಮಾಸ್‌ ಲುಕ್‌‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. 
 

Share this Video
  • FB
  • Linkdin
  • Whatsapp

ಕಾಲಿವುಡ್‌ ನಟ ಕಮಲ್ ಹಾಸನ್ 70ನೇ ಹುಟ್ಟುಹಬ್ಬಕ್ಕೆ ಸ್ಪೆಶಲ್ ಗಿಫ್ಟ್ ಸಿಕ್ಕಿದೆ. ಹೌದು! ಕಮಲ್ ಹಾಸನ್ ನಟನೆಯ ಥಗ್ ಲೈಫ್ ಸಿನಿಮಾ ಬಿಡುಗಡೆ ದಿನಾಂಕ ಅನೌನ್ಸ್‌ ಆಗಿದೆ. ಜೊತೆಗೆ ಚಿತ್ರದ ಟೀಸರ್‌ ಕೂಡ ಔಟ್‌ ಆಗಿದೆ. ಟೀಸರ್‌ ಜೊತೆಗೆ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದು, ನಟನ ಮಾಸ್‌ ಲುಕ್‌‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಥಗ್ ಲೈಫ್ ಸಿನಿಮಾ 2025ರ ಜೂನ್ 5 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಇನ್ನು ಪೋಸ್ಟರ್‌ನಲ್ಲಿ ಕಮಲ್ ಹಾಸನ್ ಹಿಂದೆಂದೂ ಕಾಣದ ಅವತಾರದಲ್ಲಿ ಕಂಡಿದ್ದಾರೆ. ಉದ್ದನೆಯ ಕೂದಲು ಮತ್ತು ಗಡ್ಡದೊಂದಿಗೆ ರಗಡ್‌ ಆಗಿ ಮಿಂಚಿದ್ದಾರೆ. ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವ ಸಿಲಂಬರಸನ್ ಟೀಸರ್‌‌ನಲ್ಲಿಕಾನಿಸಿಕೊಂಡಿದ್ದಾರೆ. ಸದ್ಯ ಚಿತ್ರವನ್ನು ಮಣಿರತ್ನಂ ನಿರ್ದೇಶಿಸಿದ್ದಾರೆ.

Related Video