ರಿಯಲ್ ಸ್ಟಾರ್ ಸಿಗ್ನೇಚರ್ ಸ್ಟೆಪ್ಸ್: ಉಪ್ಪಿಯ ರೆಟ್ರೋ ಸ್ಟೈಲ್'ಗೆ ಫ್ಯಾನ್ಸ್ ಫಿದಾ

ಕಬ್ಜ ಸಿನಿಮಾದ ಟೈಟಲ್ ಸಾಂಗ್ ಹಾಗೂ ಟೀಸರ್ ಧೂಳೆಬ್ಬಿಸುತ್ತಿದ್ದು, ಇದೀಗ ಡಾನ್ಸ್ ವಿಡಿಯೋದ ಮೇಕಿಂಗ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
 

Share this Video
  • FB
  • Linkdin
  • Whatsapp

ರೆಟ್ರೋ ಸ್ಟೈಲ್'ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಸಿಗ್ನೇಚರ್ ಸ್ಟೆಪ್ಸ್ ಹಾಕಿದ್ದು, ಉಪ್ಪಿಯ ಡಾನ್ಸ್ ನೋಡಿ ಪಕ್ಕದಲ್ಲಿದ್ದವರು ಶಿಳ್ಳೆ ಚಪ್ಪಾಳೆಗಳ ಸುರಿಮಳೆ ಗೈದಿದ್ದಾರೆ. ಜಾನಿ ಮಾಸ್ಟರ್ ಸಾರಥ್ಯದಲ್ಲಿ ಕಬ್ಜದ ಸ್ಪೆಷಲ್ ಸಾಂಗ್ ಶೂಟಿಂಗ್ ಮಾಡಿದ್ದು, ಕಬ್ಜದಲ್ಲಿ ಹಾಡುಗಳ ಹಬ್ಬ ಇರಲಿದೆ ಅನ್ನೋದು ಗೊತ್ತಾಗ್ತಿದೆ. ಆರ್. ಚಂದ್ರು ನಿರ್ದೇಶನದ ಸ್ಪೆಷಲ್ ಸಿನಿಮಾ ಕಬ್ಜ, ಅಪ್ಪು ಬರ್ತ್ ಡೇಗೆ ಮಾರ್ಚ್ 17ಕ್ಕೆ ತೆರೆ ಮೇಲೆ ಮೂಡಿ ಬರಲಿದೆ. ಉಪ್ಪಿಯ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ, ಹಲವು ಕುತೂಹಲಗಳ ಆಗರ ಅನ್ನೋದಕ್ಕೆ ಈ ಡಾನ್ಸ್'ನ ವಿಡಿಯೋ ಸಾಕ್ಷಿಯಾಗಿದೆ.

Related Video