ಅಪ್ಪು ಆಪ್ತಮಿತ್ರನ ಬದುಕಲ್ಲಿ ನಡೆದಿದ್ದು ಇದೆಂಥಾ ಘೋರ?: ಆರಡಿ ಆಜಾನುಬಾಹು ಆಕ್ಷನ್ ಹೀರೋ ಹೀಗೇಕಾದ್ರು?
ಅಪ್ಪು ಆಪ್ತಮಿತ್ರನ ಬದುಕಲ್ಲಿ ನಡೆದಿದ್ದು ಇದೆಂಥಾ ಘೋರ..?,,, ಮುರಿದು ಬಿದ್ದ ಮದುವೆ.. ಒಡೆದ ಹೃದಯ..ವಿಶಾಲ್ ವಿಲ ವಿಲ..! ಊರೆಲ್ಲಾ ಸಾಲ..ಮೈತುಂಬಾ ಕಾಯಿಲೆ..ವಿಶಾಲ್ ವಿಷಾದಗೀತೆ..!,,ಇದೇ ಈ ಹೊತ್ತಿನ ವಿಶೇಷ.. ಅಪ್ಪು ಆಪ್ತಮಿತ್ರ ದುರಂತ ನಾಯಕ... ನಾನು..
ಅಪ್ಪು ಆಪ್ತಮಿತ್ರನ ಬದುಕಲ್ಲಿ ನಡೆದಿದ್ದು ಇದೆಂಥಾ ಘೋರ..?,,, ಮುರಿದು ಬಿದ್ದ ಮದುವೆ.. ಒಡೆದ ಹೃದಯ..ವಿಶಾಲ್ ವಿಲ ವಿಲ..! ಊರೆಲ್ಲಾ ಸಾಲ..ಮೈತುಂಬಾ ಕಾಯಿಲೆ..ವಿಶಾಲ್ ವಿಷಾದಗೀತೆ..!,,ಇದೇ ಈ ಹೊತ್ತಿನ ವಿಶೇಷ.. ಅಪ್ಪು ಆಪ್ತಮಿತ್ರ ದುರಂತ ನಾಯಕ... ನಾನು.. ಇತ್ತೀಚಿಗೆ ಕಾಲಿವುಡ್ ಸ್ಟಾರ್ ನಟ ವಿಶಾಲ್ ಆರೋಗ್ಯ ಸ್ಥಿತಿ ಬಗ್ಗೆ ಸಿಕ್ಕಾಪಟ್ಟೆ ಸದ್ದು ಸುದ್ದಿಯಾಗ್ತಾ ಇದೆ. ಮದಗಜರಾಜ ಸಿನಿಮಾ ಇವೆಂಟ್ಗೆ ಬಂದಾಗ ವಿಶಾಲ್ ಇದ್ದ ಸ್ಥಿತಿಯನ್ನ ನೋಡಿ ಎಲ್ಲರೂ ಶಾಕ್ ಆಗಿದ್ರು. ಸದ್ಯ ವಿಶಾಲ್ ಆಸ್ಪತ್ರೆಗೆ ದಾಖಲಾಗಿ ಹೊರಬಂದಿದ್ದಾರೆ. ಅಷ್ಟಕ್ಕೂ ವಿಶಾಲ್ರ ಈ ಸ್ಥಿತಿಗೆ ಏನು ಕಾರಣ ಅಂತ ನೋಡಹೋದ್ರೆ ಒಂದು ದೊಡ್ಡ ಕಥೆಯೇ ತೆರೆದುಕೊಂಡಿದೆ. ವಿಶಾಲ್ ದುಸ್ಥಿತಿಗೆ ಲವ್-ದೋಖಾ-ಸಾಲ-ಸೋಲ ಕಾರಣ ಅಂತ ಹೇಳಲಾಗ್ತಾ ಇದೆ. ಹಾಗಾದ್ರೆ ನಿಜಕ್ಕೂ ವಿಶಾಲ್ ಲೈಫ್ನಲ್ಲಿ ನಡೆದಿದ್ದೇನು..? ಆ ಸ್ಟೋರಿ ಇಲ್ಲಿದೆ.
ವಿಶಾಲ್ರ ಆರೋಗ್ಯ ಹಾಳಾಗೋದಕ್ಕೆ ಆ ಒಬ್ಬ ನಿರ್ದೇಶಕ ಕಾರಣನಾ.,.? ಆ ಕುರಿತ ಇನ್ಟ್ರೆಸ್ಟಿಂಗ್ ಸ್ಟೋರಿ ನೋಡೋಣ ಚಿಕ್ಕ ಬ್ರೇಕ್ನ ಬಳಿಕ. ವಿಶಾಲ್ ಆರೋಗ್ಯ ಹದಗೆಡೋದಕ್ಕೆ ಅದೊಂದು ಸಿನಿಮಾ, ಮತ್ತೊಬ್ಬ ಹಠಮಾರಿ ಡೈರೆಕ್ಟರ್ ಕಾರಣ ಅನ್ನೋದು ಕೆಲವರ ಆರೋಪ. ಅಷ್ಟಕ್ಕೂ ಯಾವುದು ಆ ಸಿನಿಮಾ.. ಅದರಿಂದ ವಿಶಾಲ್ ಬದುಕು ಬದಲಾಗಿದ್ದು ಹೇಗೆ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ. ಅಪ್ಪು ಆಪ್ತಮಿತ್ರ ದುರಂತ ನಾಯಕ ವಿಶೇಷ ಕಾರ್ಯಕ್ರಮ ಮುಂದುವರೆಯುತ್ತೆ ಮತ್ತೊಂದು ಚಿಕ್ಕ ಬ್ರೇಕ್ನ ಬಳಿಕ. ವಿಶಾಲ್ ಬದುಕಲ್ಲಿ ಏನೆಲ್ಲಾ ನಡೆಹೋದವು ಅಂತ ನೋಡಿದ್ರೆ ಅದುವೇ ಒಂದು ದೊಡ್ಡ ಸಿನಿಮಾ ಅಗುತ್ತೆ. ತೆರೆ ಮೇಲೆ ಯಶಸ್ವಿ ನಾಯಕನಾಗಿ ಮಿಂಚಿದ ವಿಶಾಲ್ , ನಿಜ ಬದುಕಿನಲ್ಲಿ ಮಾತ್ರ ದುರಂತ ನಾಯಕನಂತೆ ಆಗಿಬಿಟ್ಟಿದ್ದಾರೆ. ಒಟ್ಟಾರೆ ವಿಶಾಲ್ ದುರಂತದ ಎಪಿಸೋಡ್ಗಳು ಮುಕ್ತಾಯವಾಗಿ, ಅವರು ಮತ್ತೆ ಗುಣಮುಖರಾಗಲಿ ಅಂತ ಫ್ಯಾನ್ಸ್ ಹಾರೈಸ್ತಾ ಇದ್ದಾರೆ.