ಕೆಬಿಸಿಯಲ್ಲಿ ಕನ್ನಡತಿ ಸುಧಾಮೂರ್ತಿ; ಸರಳತೆಗೆ ಸಲಾಂ ಎಂದ ಬಿಗ್ ಬಿ!
ಖ್ಯಾತ ರಿಯಾಲಿಟಿ ಶೋ 'ಕೌನ್ ಬನೇಗಾ ಕರೋಡ್‌ಪತಿ' ಯಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಭಾಗವಹಿಸಿದ್ದಾರೆ. ಕಾರ್ಯಕ್ರಮ ಆರಂಭಕ್ಕೂ ಮುನ್ನ ಅಮಿತಾಬ್ ಸುಧಾ ಮೂರ್ತಿ ಕಾಲಿಗೆ ಬಿದ್ದಿದ್ದು ಗಮನ ಸೆಳೆದಿದೆ. ಸುಧಾಮೂರ್ತಿಯವರ ಸಾಧನೆ, ಸರಳತೆಯನ್ನು ಬಿಗ್ ಬಿ ಶ್ಲಾಘಿಸಿದ್ದಾರೆ. ಈ ಎಪಿಸೋಡ್ ಇಂದು ಸಂಜೆ ಪ್ರಸಾರವಾಗಲಿದೆ.
ಕಾರ್ಯಕ್ರಮದ ಅನುಭವದ ಬಗ್ಗೆ ಸ್ವತಃ ಸುಧಾಮೂರ್ತಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಕೇಳಿ.

ಕನ್ನಡದ ಹೆಮ್ಮೆ ಸುಧಾಮೂರ್ತಿ ಕೆಬಿಸಿಲಿ; ಅಮಿತಾಬ್‌ಗೆ ಸಿಕ್ತು ದೇವದಾಸಿಯರ ಕೌದಿ !