Asianet Suvarna News Asianet Suvarna News

Nayantara: ಪ್ರಭುವೇವನ ಮೇಲಿನ ಪ್ರೀತಿಯಿಂದ ಅವರ ಪತ್ನಿಗೆ 3 ಕೋಟಿ ರೂ, 75 ಲಕ್ಷದ ನೆಕ್ಲೆಸ್ ಕೊಟ್ಟಿದ್ರು ನಟಿ

Nov 22, 2021, 5:52 PM IST

ಸೌತ್ ಸ್ಟಾರ್‌ಗಳಾದ ಪ್ರಭುದೇವ(Prabhudev) ಹಾಗೂ ನಯನತಾರಾ(Nayantara) ಲವ್‌ಸ್ಟೋರಿ(Love story) ಎಲ್ಲರಿಗೂ ಗೊತ್ತು. ಹೌದು. ಕಾಲಿವುಡ್‌ಗೆ(Kollywood) ಎಂಟ್ರಿ ಕೊಟ್ಟು ಸಕ್ಸಸ್ ಬೆನ್ನೇರಿದ್ದ ಮಾಲಿವುಡ್(Mollywood) ನಟಿಗೆ ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ್ ಜೊತೆ ಹುಚ್ಚು ಪ್ರೀತಿಯಾಗಿತ್ತು. ಇದು ಮಾಮೂಲಿ ಪ್ರೀತಿಯಾಗಿರಲಿಲ್ಲ. ಇಬ್ಬರೂ ಮದುವೆಯಾಗುತ್ತಾರೆ ಎನ್ನುವ ತನಕವೂ ಇವರ ಪ್ರೀತಿ ವಿಚಾರ ತಲುಪಿತ್ತು. ವಿವಾಹಿತರಾಗಿದ್ದ ಪ್ರಭುದೇವ್ ಅವರನ್ನು ಪ್ರೀತಿಸಿದ ನಯನತಾರಾ ಎದುರಿಸಿದ್ದು ಒಂದೆರಡು ಕಷ್ಟವಲ್ಲ.

Nayantara: ಸಂಭಾವನೆ ಹೆಚ್ಚಿಸ್ಕೊಂಡ್ರಾ ಸೌತ್ ನಟಿ, ಸೈಡ್ ರೋಲ್ ಮಾಡಿದ್ರು ಕೋಟಿ ಕೋಟಿ ಪೇಮೆಂಟ್

ನಿಮ್ಮ ಪತಿಯನ್ನು ಬಿಟ್ಟುಕೊಡಿ. ಪ್ರಭುದೇವ ಅವರನ್ನು ನಾನು ಮದುವೆಯಾಗಬೇಕು ಎಂದು ನಯನತಾರಾ ಲತಾ ಅವರಿಗೆ ನಟಿ 3 ಕೋಟಿ ನಗದು ಹಾಗೂ 85 ಲಕ್ಷದ ನೆಕ್ಲೇಸ್ ಕೂಡಾ ಕೊಡಿಸಿದ್ದರು. ಆದರೂ ಸಮಸ್ಯೆ ಮುಗಿಯಲಿಲ್ಲ, ಸಾಲು ಸಾಲು ಆರೋಪ ಎದುರಿಸಿದ ನಯನತಾರಾ ಕೊನೆಗೆ ಸಹವಾಸವೇ ಬೇಡ ಎಂದು ಪ್ರಭುದೇವ ಅವರಿಂದ ದೂರಾದರು.