Asianet Suvarna News Asianet Suvarna News
44 results for "

Nayantar

"
Nayantara will not act with Saravanan even if give 100 crores Rejected Big Remuneration Movie sucNayantara will not act with Saravanan even if give 100 crores Rejected Big Remuneration Movie suc

100 ಕೋಟಿ ಕೊಟ್ಟರೂ ಈ ನಟನ ಜೊತೆ ನಟಿಸಲ್ಲ ಎನ್ನುತ್ತಲೇ ಭಾರಿ ಆಫರ್​ ರಿಜೆಕ್ಟ್​ ಮಾಡಿದ ನಯನತಾರಾ!

100 ಕೋಟಿ ಕೊಟ್ಟರೂ ಈ ನಟನ ಜೊತೆ ನಟಿಸಿಲ್ಲ ಎನ್ನುತ್ತಲೇ ಭಾರಿ ಆಫರ್​ ರಿಜೆಕ್ಟ್​ ಮಾಡಿದ್ದಾರೆ ನಟಿ ನಯನತಾರಾ! ಯಾರೀ ನಟ?
 

Cine World Feb 27, 2024, 6:04 PM IST

Annapurni Movie promotion Lady Superstar Nayantara praised Kannada actor Achyut Kumar akbAnnapurni Movie promotion Lady Superstar Nayantara praised Kannada actor Achyut Kumar akb

ಕನ್ನಡದ ನಟ ಅಚ್ಯುತ್‌ ಕುಮಾರ್‌ರನ್ನು ಹಾಡಿ ಹೊಗಳಿದ ಲೇಡಿ ಸೂಪರ್‌ಸ್ಟಾರ್

ನಟಿ ನಯನತಾರಾ ಅನ್ನಪೂರ್ಣಿ ಸಿನಿಮಾದಲ್ಲಿ ತನ್ನ ತಂದೆಯ ಪಾತ್ರದಲ್ಲಿ ನಟಿಸಿರುವ ಕನ್ನಡದ ಹಿರಿಯ ನಟ ಅಚ್ಯುತ್‌ ಕುಮಾರ್ ಅವರನ್ನು ಹಾಡಿ ಹೊಗಳಿದ್ದು, ಆ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

Cine World Jan 9, 2024, 1:15 PM IST

Nayanthara praises Kannada actor Achyut Kumar nbnNayanthara praises Kannada actor Achyut Kumar nbn
Video Icon

Nayanthara: ನಯನತಾರಾ ಮೆಚ್ಚಿಕೊಂಡ ಕನ್ನಡದ ನಟ ಯಾರು ಗೊತ್ತಾ?

ನಟಿ ನಯನತಾರಾ ಕನ್ನಡದ ನಟ ಅಚ್ಯುತ್ ಕುಮಾರ್‌ರನ್ನು ಹೊಗಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.
 

Cine World Jan 6, 2024, 10:44 AM IST

Meet Mukesh Ambani niece Nayantara Kothari her family runs Rs 37000 crore company gowMeet Mukesh Ambani niece Nayantara Kothari her family runs Rs 37000 crore company gow

ಪ್ರಭಾವಶಾಲಿ ಕುಟುಂಬದ ಕುಡಿಯನ್ನು ಮದುವೆಯಾದ ಅಂಬಾನಿ ಸೊಸೆ, 37 ಸಾವಿರ ಮೌಲ್ಯದ ಕಂಪನಿ ಒಡೆಯ

ಮುಖೇಶ್ ಅಂಬಾನಿ  ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು, 8,04,916 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಅವರ ಕುಟುಂಬವು ತಮ್ಮ ಅತಿರಂಜಿತ ಜೀವನಶೈಲಿ, ವ್ಯಾಪಾರ ವ್ಯವಹಾರಗಳು ಮತ್ತು ಪರೋಪಕಾರಕ್ಕೆ ಆಗಾಗ ಸುದ್ದಿಯಲ್ಲಿರುತ್ತಾರೆ.

BUSINESS Dec 20, 2023, 2:10 PM IST

Fitness secret of Lady superstar Nayanthara pav Fitness secret of Lady superstar Nayanthara pav

ಡಯಟ್‌ ಮಾಡೋಲ್ಲ, ಜಿಮ್ಮಲ್ಲಿ ವರ್ಕ್‌ಔಟೂ ಮಾಡೋಲ್ಲ, ಆದರೂ ನಯನತಾರಾ ಫಟ್ನೆಸ್ ಸೀಕ್ರೆಟ್ ಏನು?

ಲೇಡಿ ಸೂಪರ್ ಸ್ಟಾರ್ (Lady Super Star) ಎಂದೇ ಖಾತರಾಗಿರುವ ನಯನತಾರಾ ತಮ್ಮ ನಟನೆಯಿಂದ ಎಷ್ಟು ಫೇಮಸ್ ಆಗಿದ್ದಾರೋ, ಅದೇ ರೀತಿ ಅವರ ಸೌಂದರ್ಯ (Beauty) ಮತ್ತು ಅದ್ಭುತ ಫಿಟ್ನೆಸ್ (Fitness)ನಿಂದ ಕೂಡ ಫೇಮಸ್ ಆಗಿದ್ದಾರೆ. ಹಾಗಿದ್ರೆ ಬನ್ನಿ ಅವರ ಫಿಟ್ನೆಸ್ ಸೀಕ್ರೆಟ್ ಬಗ್ಗೆ ತಿಳಿಯೋಣ.
 

Cine World Sep 12, 2023, 2:50 PM IST

Shah Rukh Khan WARN Vignesh Shivan about wife Nayanthara sucShah Rukh Khan WARN Vignesh Shivan about wife Nayanthara suc

JAWAN ಪ್ರಿವ್ಯೂ ಬೆನ್ನಲ್ಲೇ ನಯನತಾರಾ ಪತಿಗೆ ಶಾರುಖ್​ ಖಾನ್​ ಖಡಕ್​ ವಾರ್ನಿಂಗ್​!

ಜವಾನ್​ ಪ್ರಿವ್ಯೂ ಬೆನ್ನಲ್ಲೇ ನಯನತಾರಾ ಪತಿಗೆ ಶಾರುಖ್​ ಖಾನ್​ ವಾರ್ನಿಂಗ್​ ಮಾಡಿದ್ದು, ಅದೀಗ ಸಕತ್​ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಅವರು ಕೊಟ್ಟ ಎಚ್ಚರಿಕೆ ಏನು? 
 

Cine World Jul 12, 2023, 6:26 PM IST

fans of nayantara and vignesh sivan did notget chance to see children suhfans of nayantara and vignesh sivan did notget chance to see children suh
Video Icon

ಲೇಡಿ ಸೂಪರ್‌ಸ್ಟಾರ್ ಮಕ್ಕಳನ್ನು ನೋಡುವ ಭಾಗ್ಯ ಅಭಿಮಾನಿಗಳಿಗಿಲ್ಲ...

ನಯನತಾರಾ ಹಾಗೂ ವಿಘ್ನೇಶ್​ ಶಿವನ್​ ದಂಪತಿ ಅವಳಿ ಮಕ್ಕಳ ಮುಖ ನೋಡುವ ಭಾಗ್ಯ ಇನ್ನು ಅಭಿಮಾನಿಗಳಿಗೆ ಸಿಗಲಿಲ್ಲ, 

Cine World Mar 12, 2023, 5:02 PM IST

actress nayantara has gifted her husband a bungalow worth Rs 20 crore suhactress nayantara has gifted her husband a bungalow worth Rs 20 crore suh
Video Icon

ನಯನತಾರಾಗೆ ಹುಟ್ಟುಹಬ್ಬದ ಸಂಭ್ರಮ: ಗಂಡನಿಗೆ ಬಂಪರ್ ಗಿಫ್ಟ್ ಕೊಟ್ಟ ಲೇಡಿ ಸೂಪರ್ ಸ್ಟಾರ್

ಲೇಡಿ ಸೂಪರ್ ಸ್ಟಾರ್ ನಯನತಾರಾ 38ನೇ ವರ್ಷಕ್ಕೆ ಕಾಲಿಟ್ಟಿದ್ದು, ಹುಟ್ಟು ಹಬ್ಬದ ಪ್ರಯುಕ್ತ ತಮ್ಮ ಗಂಡನಿಗೆ ತಾವೇ ಭರ್ಜರಿ ನೀಡಿದ್ದಾರೆ.

Cine World Nov 20, 2022, 2:25 PM IST

Nayantara lives in a palace like house became a mother only after 4 months of marriage Nayantara lives in a palace like house became a mother only after 4 months of marriage

ಪತಿಗೆ ಅರಮನೆಯಂಥ ಮನೆ ಗಿಫ್ಟ್ ಮಾಡಿದ ನಯನತಾರ

ಲೇಡಿ ಸೂಪರ್‌ಸ್ಟಾರ್ ನಯನತಾರಾ (Nayantara) ಅವರು ತಮ್ಮ ಚೆನ್ನೈನ ಪೋಯಸ್ ಗಾರ್ಡನ್ ಮನೆಯ ಒಳಾಂಗಣದ ಅದ್ಧೂರಿ ವಿನ್ಯಾಸಕ್ಕಾಗಿ ವಿಪರೀತ ಖರ್ಚು ಮಾಡುತ್ತಿದ್ದಾರೆ. ಈ ಐಷಾರಾಮಿ ಮನೆಯ ವಿಶೇಷವೆಂದರೆ ಸೂಪರ್ ಸ್ಟಾರ್ ರಜನಿಕಾಂತ್ ಈ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ಈ ಐಷಾರಾಮಿ ಬಂಗಲೆಯ ವಿಶೇಷತೆ ಏನು ಗೊತ್ತಾ?


 

Cine World Nov 18, 2022, 5:05 PM IST

use coconut oil for skin and hair care how to apply ituse coconut oil for skin and hair care how to apply it

ನಯನತಾರಾ ತ್ವಚೆ ಮತ್ತು ಕೂದಲ ಆರೈಕೆಗೆ ಈ ಎಣ್ಣೆಯೇ ಬಳಸುವುದಂತೆ!

ಕಾಲಿವುಡ್‌ನ(Kollywood) ಸೌಂದರ್ಯದ ರಾಣಿ ನಯನತಾರಾ ನಟನೆ ಮೂಲಕ ಅಷ್ಟೇ ಅಲ್ಲದೆ ಸಿಂಪ್ಲಿಸಿಟಿ ಇಂದಲೂ ಹೆಚ್ಚು ಆಕರ್ಷಿಸುತ್ತಾರೆ. ನಟನೆ, ಸೌಂದರ್ಯ, ತತ್ವಶಾಸ್ತ್ರ ಮತ್ತು ಕೆಲವು ಚರ್ಮದ ಆರೈಕೆಯ ಸಲಹೆಗಳನ್ನೂ ನೀಡುತ್ತಾರೆ. ಚಳಿಗಾಲ ಆರಂಭವಾಗಿದ್ದು ಕೂದಲೂ (Hair) ಹಾಗೂ ಚರ್ಮದ (Skin) ಆರೈಕೆ ಬಗ್ಗೆ ಹಾಗೂ ಅವರು ಅನುಸರಿಸುವ ಸಾಂಪ್ರದಾಯಿಕ(Traditional) ಪದ್ಧತಿಗಳನ್ನು ಅನುಸರಿಸುತ್ತಾರಂತೆ. ಕೂದಲು ಹಾಗೂ ಚರ್ಮದ ಆರೈಕೆಗೆ ಅವರು ಕೊಬ್ಬರಿ ಎಣ್ಣೆಯನ್ನು(Coconut) ಬಳಸುತ್ತಾರಂತೆ. ಈ ಕುರಿತು ಕೆಲ ಸಲಹೆಗಳನ್ನು ನೀಡಿದ್ದಾರೆ.

Fashion Oct 27, 2022, 1:50 PM IST

actress nayanthara and vignesh shivan grand wedding amazing video released gvdactress nayanthara and vignesh shivan grand wedding amazing video released gvd
Video Icon

ಕೊನೆಗೂ ನಯನತಾರ ಮದುವೆ ವಿಡಿಯೋ ರಿಲೀಸ್: ನೋಡಲು ದುಡ್ಡು ಕೊಡ್ಬೇಕು!

ಕೆಲ ತಿಂಗಳ ಹಿಂದೆಯಷ್ಟೇ ಮದುವೆಯಾಗಿರುವ ಕಾಲಿವುಡ್‌ನ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಮದುವೆ ವಿಡಿಯೋ ನೋಡಬೇಕಾದರೆ, ಓಟಿಟಿಗೆ ಸಬ್ ಸ್ಕ್ರೈಬ್ ಆಗಿರಲೇಬೇಕು. ಇಲ್ಲದಿದ್ದರೆ ಆ ವಿಡಿಯೋವನ್ನು ಖಂಡಿತಾ ನೋಡಲು ಸಾಧ್ಯವಿಲ್ಲ.

Cine World Sep 30, 2022, 1:02 PM IST

Nayanthara Vignesh Shivan romantic vacay in Barcelona couple poses at  the Kiss WallNayanthara Vignesh Shivan romantic vacay in Barcelona couple poses at  the Kiss Wall

ಬಾರ್ಸಿಲೋನಾದಲ್ಲಿ ರೋಮ್ಯಾಂಟಿಕ್ ಹಾಲಿಡೇಯಲ್ಲಿ ನಯನತಾರಾ, ವಿಘ್ನೇಶ್ ಶಿವನ್ ದಂಪತಿಗಳು

ಸೌತ್‌ ಸಿನಿಮಾ ರಂಗದ ನವದಂಪತಿಗಳಾದ ನಯನತಾರಾ, ವಿಘ್ನೇಶ್ ಶಿವನ್ (Nayanthara Vignesh Shivan) ಸದ್ಯ ಸ್ಪೇನ್‌ನಲ್ಲಿ  ರೋಮ್ಯಾಂಟಿಕ್ ಟ್ರಿಪ್ ಎಂಜಾಯ್‌ ಮಾಡುತ್ತಿದ್ದಾರೆ. ಈ ಕಪಲ್‌ ಜೊತೆಯಾಗಿ ಬಾರ್ಸಿಲೋನಾದಲ್ಲಿ ಉತ್ತಮ ಸಮಯವನ್ನು ಕಳೆದ ನಂತರ  ಇತ್ತೀಚೆಗೆ ವೇಲೆನ್ಸಿಯಾಕ್ಕೆ ಪ್ರಯಾಣಿಸಿದರು. ಈ ಸಮಯದ ಫೋಟೋಗಳನ್ನು  ವಿಘ್ನೇಶ್ ಶಿವನ್ ಅವರು ತಮ್ಮ  Instagram ಆಕೌಂಟ್‌ನಲ್ಲಿ ಶೇರ್‌ ಮಾಡಿದ್ದಾರೆ.

Cine World Aug 18, 2022, 6:26 PM IST

couple Shares exclusive Images of marriage Netflix backs out of the deal of Nayantara vignesh shivan wedding sancouple Shares exclusive Images of marriage Netflix backs out of the deal of Nayantara vignesh shivan wedding san

ಮದುವೆಯ ಎಕ್ಸ್‌ಕ್ಲೂಸಿವ್‌ ಫೋಟೋ ಶೇರ್‌ ಮಾಡಿದ ವಿಘ್ನೇಶ್‌, 25 ಕೋಟಿ ಡೀಲ್‌ಗೆ ನೆಟ್‌ಫ್ಲಿಕ್ಸ್ ಗುಡ್‌ಬೈ!

ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ಮದುವೆಯ ಸ್ಟ್ರೀಮಿಂಗ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ಗೆ ಮಾರಾಟ ಮಾಡಲಾಗಿತ್ತು. ಅಭಿಮಾನಿಗಳು ಕೂಡ ಇವರ ಮದುವೆಯ ಕ್ಷಣಗಳನ್ನುಒಟಿಟಿಯಲ್ಲಿ ನೋಡಲು ಕಾತುರರಾಗಿದ್ದರು. ಆದರೆ, ವರದಿಯ ಪ್ರಕಾರ ಮದುವೆಯ ವಿಡಿಯೋ ನೆಟ್‌ ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುವುದಿಲ್ಲ. ಒಪ್ಪಂದದಿಂದ ನೆಟ್‌ಫ್ಲಿಕ್ಸ್ ಹಿಂದೆ ಸರಿದಿದೆ ಎಂದು ವರದಿಯಾಗಿದೆ.
 

relationship Jul 15, 2022, 11:07 PM IST

Bungalow to gold jewellery Nayanthara gifts to Vignesh Shivan and his familyBungalow to gold jewellery Nayanthara gifts to Vignesh Shivan and his family

ಪತಿಗೆ ಮಾತ್ರವಲ್ಲ ಅವರ ಫ್ಯಾಮಿಲಿಗೂ ಬಾರೀ ಗಿಫ್ಟ್‌ ನೀಡಿದ Nayanthara!

ಗುರುವಾರ ಬೆಳಗ್ಗೆ ನಟಿ ನಯನತಾರಾ (Nayanthara) ಅವರು ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan) ಅವರನ್ನು ಚೆನ್ನೈನ ರೆಸಾರ್ಟ್‌ನಲ್ಲಿ ಅದ್ದೂರಿಯಾಗಿ ವಿವಾಹವಾದರು. ಈ ವಿಶೇಷ ಸಂದರ್ಭದಲ್ಲಿ ನಯನತಾರಾ ವಿಘ್ನೇಶ್ ಮತ್ತು ಅವರ ಕುಟುಂಬಕ್ಕೆ ಕೆಲವು ಅದ್ದೂರಿ ಉಡುಗೊರೆಗಳನ್ನು ನೀಡಿ ಅಚ್ಚರಿಗೊಳಿಸಿದರು. ಪತಿ ಮತ್ತು ಅವರ ಫ್ಯಾಮಿಲಿಗೆ ನಯನತಾರಾ ನೀಡಿದ ಗಿಫ್ಟ್‌ಗಳನ್ನು ಕೇಳಿದರೆ ಆಶ್ಚರ್ಯವಾಗುವುದು ಗ್ಯಾರಂಟಿ. ಅಷ್ಟಕ್ಕೂ ನಟಿ ನೀಡಿದ ಸರ್‌ಪ್ರೈಸ್‌ ಉಡುಗೊರೆಗಳೇನು?

Cine World Jun 10, 2022, 6:18 PM IST

Nayantara wedding date and place fixed know whereNayantara wedding date and place fixed know where

ನಯನತಾರಾ ಮದ್ವೆ ಫಿಕ್ಸ್ ಆದ್ರೆ ಜಾಗ ನೀವಂದುಕೊಂಡಲ್ಲಿ ಅಲ್ಲ! ಎಲ್ಲಿ ಗೊತ್ತಾ?

Nayantara Wedding: ಜೂನ್ 9 ರಂದು ನಯನತಾರ ಮದುವೆ ಡೇಟ್ ಫಿಕ್ಸ್ ಆಗಿದೆ. ಈಗಾಗಲೇ ಶಾಪಿಂಗ್ ಎಲ್ಲವನ್ನೂ ಮುಗ್ಸಿರೋ ಜೋಡಿ ಹಸಮಣೆ ಏರಲು ದಿನಗಳನ್ನ ಎಣಿಸುತ್ತಿದೆ. ಇನ್ನು ಈ ಇಬ್ಬರು ತಾರಾ ಜೋಡಿಯ ಮದುವೆಗೆ ಕೇವಲ ಆಪ್ತರು ಮತ್ತು ಹತ್ತಿರದ ಸಂಬಂಧಿಕರಿಗೆ ಮಾತ್ರ ಆಹ್ವಾನ ನೀಡಲಾಗಿದ್ಯಂತೆ.

Entertainment May 30, 2022, 6:04 PM IST