ಲಿಯೋ v/s ಘೋಸ್ಟ್: ಒಂದೇ ದಿನ ಇಬ್ಬರ ಸಿನಿಮಾ ರಿಲೀಸ್‌, ಫ್ಯಾನ್ಸ್ ಏನಂತಾರೆ..?

ದಳಪತಿ ವಿಜಯ್ ನಟನೆಯ ಲಿಯೋ ಹಾಗೂ ಶಿವರಾಜ್‌ ಕುಮಾರ್‌ ನಟನೆಯ ಘೋಸ್ಟ್‌ ಸಿನಿಮಾ ಒಂದೇ ದಿನ ಬಿಡುಗಡೆಯಾಗುತ್ತಿವೆ.
 

Share this Video
  • FB
  • Linkdin
  • Whatsapp

ಸೆಂಚುರಿ ಸ್ಟಾರ್ ಶಿವರಾಜ್‌ ಕುಮಾರ್‌ (Shiva Rajkumar) ಅಭಿನಯದ ಘೋಸ್ಟ್‌ ಸಿನಿಮಾ ಹಾಗೂ ದಳಪತಿ ವಿಜಯ್(Dalpati Vijay) ನಟನೆಯ ಲಿಯೋ ಒಂದೇ ದಿನ ಬಿಡುಗಡೆಯಾಗುತ್ತಿವೆ. ಯಾವ ಸಿನಿಮಾ ನೋಡುತ್ತೀರಿ ಎಂದು ಫ್ಯಾನ್ಸ್‌(Fans) ಕೇಳಿದ್ರೆ ನಾವು ಇಬ್ಬರ ಸಿನಿಮಾ ನೋಡುತ್ತೇವೆ ಎನ್ನುತ್ತಿದ್ದಾರೆ. ಕರ್ನಾಟಕದಲ್ಲಿ ಶಿವಣ್ಣಗೆ ಬಿಗೆಸ್ಟ್‌ ಫ್ಯಾನ್ಸ್‌ ಇದ್ದು, ಜೈಲರ್‌ ಸಿನಿಮಾ ಬಂದ ಮೇಲಂತೂ ತಮಿಳು ಫ್ಯಾನ್ಸ್‌ ಸಹ ಶಿವರಾಜ್‌ಕುಮಾರ್‌ ಫ್ಯಾನ್ಸ್‌ ಆಗಿದ್ದಾರೆ. ಶಿವರಾಜಕುಮಾರ್ ಅವರಲ್ಲದೆ ಘೋಸ್ಟ್ ಸಿನಿಮಾದಲ್ಲಿ ಅನುಪಮ್ ಖೇರ್ ಮತ್ತು ಜಯರಾಮ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಘೋಸ್ಟ್‌ ಮತ್ತು ಲಿಯೋ ಸಿನಿಮಾಗಳು ಅಕ್ಟೋಬರ್‌ 19 ರಂದು ಬಿಡುಗಡೆಯಾಗಲಿವೆ. 

ಇದನ್ನೂ ವೀಕ್ಷಿಸಿ: ರಿಲೀಸ್ ಆಯ್ತು ‘ಲಿಯೋ’ ಟ್ರೈಲರ್‌: ಥಿಯೇಟರ್‌ನಲ್ಲಿ ಪುಂಡಾಟ ಮೆರೆದ ವಿಜಯ್ ಫ್ಯಾನ್ಸ್

Related Video