ಜೈಲಿನಲ್ಲಿರುವ ದರ್ಶನ್ ಈಗ ಹೇಗಿದ್ದಾರೆ? ನಟನ ದಿನಚರಿ ಬಿಟ್ಟಿಟ್ಟ ಅಭಿಮಾನಿ

ದರ್ಶನ್ ಜೈಲು ಜೀವನದ ಕುರಿತು ಚಿತ್ರದುರ್ಗದ ಸಿದ್ಧಾರೋಢ ಅವರು ಇಂಟ್ರಸ್ಟಿಂಗ್ ಮಾಹಿತಿ ಕೊಟ್ಟಿದ್ದಾರೆ. ಆ ಕುರಿತು ಇಲ್ಲಿ ವಿವರ ಇಲ್ಲಿದೆ. 

First Published Jul 25, 2024, 2:55 PM IST | Last Updated Jul 25, 2024, 2:55 PM IST

ಜೈಲಲ್ಲಿ ದರ್ಶನ್ಗೆ ಧ್ಯಾನ  ಹೇಳಿಕೊಟ್ಟ ಅಭಿಮಾನಿ ಈಗ ನಮ್ಮೊಂದಿ ಮಾತ್ನಾಡಿದ್ದಾರೆ.. ಆ ಅಭಿಮಾನಿ ಹೇಳಿದ ಮರ್ಡರ್ ಕೇಸ್ ಶಿಕ್ಷೆ ಕೇಳಿ ದರ್ಶನ್ಗೆ ಶಾಕ್ ಆಗಿದೆಯಂತೆ.. ಜೈಲಿನಲ್ಲಿ ದರ್ಶನ್ ಹೇಗಿದ್ದಾರೆಂದು ಹೇಳಿದ್ದಾಣೆ. ಜೈಲಿನಲ್ಲಿ ದರ್ಶನ್ ದಿನಚರಿಯನ್ನು ಬಿಚ್ಚಿಟ್ಟಿದ್ದಾನೆ.. ಇದೆಲ್ಲವನ್ನು ತಿಳಿಯೋದೇ ಇಂದಿನ ಸುವರ್ಣ ಫೋಕಸ್ ದರ್ಶನ್ ಜೈಲ್ ಡೈರಿ