ಪೌರಾಣಿಕ ಕಥೆಗೆ ಆಧುನಿಕ ಸ್ಪರ್ಶ, ಡಾರ್ಲಿಂಗ್ ಪ್ರಭಾಸ್ ಮತ್ತೊಂದು ಸಿನಿಮಾಗೆ ಸಜ್ಜು!
ಪ್ರಭಾಸ್ ನಟನೆಯ 'ಕಲ್ಕಿ 2898 ಎಡಿ' ಸಿನಿಮಾ 2024 ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿತ್ತು. ಪೌರಾಣಿಕ ಕತೆಗೆ ಆಧುನಿಕ ಕತೆಯನ್ನು ಬೆರೆಸಿದ ಈ ಕತೆ ಪ್ರೇಕ್ಷಕರಿಗೆ ಹೊಸ ಅನುಭವ ನೀಡಿತ್ತು. ಇದೀಗ ನಟ ಪ್ರಭಾಸ್..
ಪ್ರಭಾಸ್ ನಟನೆಯ 'ಕಲ್ಕಿ 2898 ಎಡಿ' ಸಿನಿಮಾ 2024 ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿತ್ತು. ಪೌರಾಣಿಕ ಕತೆಗೆ ಆಧುನಿಕ ಕತೆಯನ್ನು ಬೆರೆಸಿದ ಈ ಕತೆ ಪ್ರೇಕ್ಷಕರಿಗೆ ಹೊಸ ಅನುಭವ ನೀಡಿತ್ತು. ಸಿನಿಮಾದ ಮೊದಲ ಭಾಗವಷ್ಟೆ ಆಗ ಬಿಡುಗಡೆ ಆಗಿತ್ತು.
ಇದೀಗ 'ಕಲ್ಕಿ 2898 ಎಡಿ' ಮೇಕರ್ಸ್ ಸಿನಿಮಾದ ಎರಡನೇ ಭಾಗದ ಅಪ್ಡೇಟ್ ಕೊಟ್ಟಿದ್ದಾರೆ. 'ಕಲ್ಕಿ' ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಪ್ರಾರಂಭ ಆಗಲಿದ್ದು ಇದೇ ವರ್ಷದ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆಯಂತೆ. ಅಲ್ಲಿಗೆ 2026ರಲ್ಲಿ ಕಲ್ಕಿ-2 ತೆರೆಗೆ ಬರೋದನ್ನ ನಿರೀಕ್ಷೆ ಮಾಡಬಹುದು ಎನ್ನಲಾಗಿದೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..