ಕೂಲಿ Vs ವಾರ್-2: ಪ್ಯಾನ್ ಇಂಡಿಯಾ ಬಾಕ್ಸಾಫೀಸ್ ಮೆಗಾ ಫೈಟ್ ಶುರು!

ಈ ವಾರಾಂತ್ಯ ಪ್ಯಾನ್ ಇಂಡಿಯಾ ಬಾಕ್ಸಾಫೀಸ್ ಕ್ಲಾಶ್ ಜೋರಾಗಲಿದೆ. ಬಿಗ್ ಬಜೆಟ್ ಮಲ್ಟಿಸ್ಟಾರರ್ ಸಿನಿಮಾಗಳಾದ ಕೂಲಿ ಮತ್ತು ವಾರ್-2 ಆಗಸ್ಟ್ 14ರಂದು ರಿಲೀಸ್ ಆಗುತ್ತಿವೆ.

Share this Video
  • FB
  • Linkdin
  • Whatsapp

ಈ ವಾರಾಂತ್ಯ ಪ್ಯಾನ್ ಇಂಡಿಯಾ ಬಾಕ್ಸಾಫೀಸ್ ಕ್ಲಾಶ್ ಜೋರಾಗಲಿದೆ. ಬಿಗ್ ಬಜೆಟ್ ಮಲ್ಟಿಸ್ಟಾರರ್ ಸಿನಿಮಾಗಳಾದ ಕೂಲಿ ಮತ್ತು ವಾರ್-2 ಆಗಸ್ಟ್ 14ರಂದು ರಿಲೀಸ್ ಆಗುತ್ತಿವೆ. ವಾರ್-2 ಚಿತ್ರದಲ್ಲಿ ಹೃತಿಕ್ ರೋಷನ್–ಜೂ.ಎನ್.ಟಿ.ಆರ್ ಜೋಡಿ ಯಶ್‌ರಾಜ್ ಸ್ಪೈ ಯೂನಿವರ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಕೂಲಿ ಚಿತ್ರದಲ್ಲಿ ರಜನಿಕಾಂತ್, ಉಪೇಂದ್ರ, ನಾಗಾರ್ಜುನ, ಆಮೀರ್ ಖಾನ್ ನಟಿಸಿದ್ದಾರೆ. ಎರಡೂ ಸಿನಿಮಾಗಳಿಗೂ ಭಾರೀ ನಿರೀಕ್ಷೆ ಮೂಡಿದೆ. ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಕೂಲಿ ಮುನ್ನಡೆ ಸಾಧಿಸಿದ್ದು, ಅಂತಿಮ ಗೆಲುವು ಯಾರಿಗೆ ಅನ್ನೋದ್ರಲ್ಲಿ ಕುತೂಹಲ ತಾರಕಕ್ಕೇರಿದೆ.

Related Video