ಮಾಸ್ಟರ್‌ಗೆ ಸಿಕ್ತಿದೆ ಸಖತ್ ರೆಸ್ಪಾನ್ಸ್: ಎಲ್ಲಾ ಟಿಕೆಟ್ ಸೋಲ್ಡ್‌ಔಟ್
ಕಳೆದ ಒಂದು ವರ್ಷದಿಂದ ದೇಶದಲ್ಲಿ ಯಾವುದೇ ಬಿಗ್ ಸ್ಟಾರ್ ಸಿನಿಮಾಗಳು ರಿಲೀಸ್ ಆಗಿಲ್ಲ ..ಸಣ್ಣ ಪುಟ್ಟ ಚಿತ್ರಗಳು ತೆರೆಕಂಡಿದ್ದು ಕೊರೋನಾ ಎಫೆಕ್ಟ್ ಸಿನಿಮಾರ.ಗದ ಮೇಲೆ ಸಖತ್ ಎಫೆಕ್ಟ್ ಆಗಿದೆ...ಆದ್ರೆ ವರ್ಷದ ನಂತ್ರ ತೆರೆಗೆ ಬರಲು ಸಿದ್ದವಾಗಿರೋ ತಮಿಳಿನ ಮಾಸ್ಟರ್ ಚಿತ್ರಕ್ಕೆ ಸಖತ್ ರೆಸ್ಪಾನ್ಸ್ ಸಿಕ್ತಿದೆ
ಕೋವಿಡ್ ನಂತ್ರ ಮೊದಲ ಬಿಗ್ ಬಜೆಟ್ ಹಾಗೂ ಬಿಗ್ ಸ್ಟಾರ್ ಸಿನಿಮಾ ತೆರೆಗೆ ಬರಲು ಸಿದ್ದವಾಗಿದ್ದು ಸಂಕ್ರಾಂತಿ ಸಂಬ್ರಮ ಹೆಚ್ಚು ಮಾಡಲು ನಾಳೆಯಿಂದ ಮಾಸ್ಟರ್ ಸಿನಿಮಾ ಬೆಳ್ಳೆ ತೆರೆ ಮೇಲೆ ಪ್ರದರ್ಶನವಾಗಲಿದೆ...ಇಳಯದಳಪತಿ ವಿಜಯ್ ಹಾಗೂ ವಿಜಯ್ ಸೇತುಪತಿ ಮೊಟ್ಟ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದು ಸಿನಿಮಾ ಮೇಲೆ ಹೈ ಎಕ್ಸ್ ಪೆಕ್ಟೆಷನ್ ಬಿಲ್ಡ್ ಆಗಿದೆ.
ಕರಾಬು ಸಾಂಗ್‌ನಲ್ಲಿ ಧ್ರುವ ಕಸ್ಟ್ಯೂಮ್ ಸೆಲೆಕ್ಟ್ ಮಾಡಿದ್ಯಾರು..?
ಮಾಸ್ಟರ್ ಸಿನಿಮಾ ನಾಲ್ಕು ಭಾಷೆಯಲ್ಲಿ ಬಿಡುಗಡೆ ಆಗುತ್ತಿದ್ದು ರಾಜ್ಯದ 180 ಥಿಯೇಟರ್ ನಲ್ಲಿ ಚಿತ್ರ ಪ್ರದರ್ಶನವಾಗ್ತಿದೆ...ಕರ್ನಾಟಕದಲ್ಲಿಯೂ ಆಫ್ಟರ್ ಕೋವಿಡ್ ರಿಲೀಸ್ ಆಗ್ತಿರೋ ಬಿಗ್ ಬಜೆಟ್ ಸಿನಿಮಾ ಇದಾಗಿದೆ.