Asianet Suvarna News Asianet Suvarna News

ತೆರಿಗೆ ಕಟ್ಟಲು ಜಿಪುಣತನ: ದಳಪತಿ ವಿಜಯ್‌ಗೆ ಮದ್ರಾಸ್ ಕೋರ್ಟ್ ಕ್ಲಾಸ್

ಸಿನಿಮಾ ಒಂದಕ್ಕೆ ವಿಜಯ್ ನೂರು ಕೋಟಿ ಪಡೆಯುತ್ತಾರೆ ಎಂಬ ಸುದ್ದಿಯೊಂದು ವೈರಲ್ ಆಗಿತ್ತು. ಇದೀಗ ತೆರಿಗೆ ನೀಡೋಕೆ ಜಿಪುಣತನ ತೋರಿಸಿದ ವಿಜಯ್‌ಗೆ ಮದ್ರಾಸ್ ಹೈಕೋರ್ಟ್ ಮುಖಭಂಗ ಮಾಡಿದೆ. ಆಗಿದ್ದೇನು ? ದುಬಾರಿ ಕಾರಿನ ಹಿಂದಿನ ಸ್ಟೋರಿ ಇದು

First Published Jul 15, 2021, 4:15 PM IST | Last Updated Jul 15, 2021, 4:15 PM IST

ಸಿನಿಮಾ ಒಂದಕ್ಕೆ ವಿಜಯ್ ನೂರು ಕೋಟಿ ಪಡೆಯುತ್ತಾರೆ ಎಂಬ ಸುದ್ದಿಯೊಂದು ವೈರಲ್ ಆಗಿತ್ತು. ಇದೀಗ ತೆರಿಗೆ ನೀಡೋಕೆ ಜಿಪುಣತನ ತೋರಿಸಿದ ವಿಜಯ್‌ಗೆ ಮದ್ರಾಸ್ ಹೈಕೋರ್ಟ್ ಮುಖಭಂಗ ಮಾಡಿದೆ. ಆಗಿದ್ದೇನು ? ದುಬಾರಿ ಕಾರಿನ ಹಿಂದಿನ ಸ್ಟೋರಿ ಇದು

ಲಕ್ಷುರಿ ಕಾರು ಇಂಪೋರ್ಟ್ ಟ್ಯಾಕ್ಸ್ ಪ್ರಶ್ನಿಸಿದ್ದ ವಿಜಯ್‌ಗೆ 1 ಲಕ್ಷ ದಂಡ

ದುಬಾರಿ ಆಮದು ಕಾರಿನ ಮೇಲಿನ ತೆರಿಗೆ ತೆಗೆಯುವಂತೆ ನಟ ಕೋರ್ಟ್ ಮೊರೆ ಹೋಗಿದ್ದರು. ಆದರೆ ಕೋರ್ಟ್‌ನಲ್ಲಿ ನಟನಿಗೆ ಹಿನ್ನಡೆಯಾಗಿದೆ.

Video Top Stories