Asianet Suvarna News Asianet Suvarna News

ವಿರುಷ್ಕಾ ಕಂದನ ಜೊತೆ ಜೊತೆಗೇ ತೈಮೂರ್ ಟ್ರೆಂಡ್ ಆಗಿದ್ದೇಕೆ..?

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಪುತ್ರ ತೈಮೂಲ್ ಅಲಿ ಖಾನ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದ್ದಾರೆ. ಬೇಬೋ ಮುದ್ದಿನ ಮಗನ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು, ವಿರುಷ್ಕಾ ಮಗು ಬಂದ್ಮೇಲೆ ತೈಮೂರ್ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು.

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಪುತ್ರ ತೈಮೂಲ್ ಅಲಿ ಖಾನ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದ್ದಾರೆ. ಬೇಬೋ ಮುದ್ದಿನ ಮಗನ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು, ವಿರುಷ್ಕಾ ಮಗು ಬಂದ್ಮೇಲೆ ತೈಮೂರ್ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು.

ರಚಿತಾ ರಾಮ್ ಜೊತೆ ಡಾರ್ಲಿಂಗ್ ಕೃಷ್ಣ ಹೊಸ ಸಿನಿಮಾ

ಮುದ್ದು ತೈಮೂರ್‌ನ ಅಳುಮುಖವನ್ನು ಪೋಸ್ಟ್ ಮಾಡಿ, ಅದರೊಂದಿಗೆ ಕ್ಯಾಪ್ಶನ್ ಸೇರಿಸಿ ಟ್ರೆಂಡ್ ಮಾಡಲಾಗಿದೆ. ಇದೀಗ ವಿರುಷ್ಕಾ ಮಗು ಟ್ರೆಂಡ್ ಆಗೋದರ ಜೊತೆಜೊತೆಗೇ ತೈಮೂರ್ ಕೂಡಾ ಟ್ರೆಂಡ್ ಆಗಿದ್ದಾನೆ. 

Video Top Stories