Asianet Suvarna News Asianet Suvarna News

ಕಾರ್ತಿಗೆ ಜೋಡಿಯಾದ ಕಿರಿಕ್ ಚೆಲುವೆ: ಟೀಸರ್ ರಿಲೀಸ್

Feb 3, 2021, 2:32 PM IST

ರಶ್ಮಿಕಾ ಮಂದಣ್ಣ ನಟಿಸಿರೋ ತಮಿಳಿನ ಚೊಚ್ಚಲ ಸಿನಿಮಾ ಸುಲ್ತಾನ್ ಚಿತ್ರದ ಟೀಸರ್ ಬಂದಿದೆ. ಸ್ಟೈಲೀಸ್ ನಟ ಕಾರ್ತಿ ಜೊತೆ ರಶ್ಮಿಕಾ ಸ್ಕ್ರೀನ್ ಶೇರ್ ಮಾಡಿರೋ ಸುಲ್ತಾನ್ ಸಿನಿಮಾ ಆ್ಯಕ್ಷನ್, ತ್ರಿಲ್ಲರ್ ಡ್ರಾಮ.

ಹೊಸ ಲುಕ್‌ನಲ್ಲಿ ರಚ್ಚು: ಫ್ಯಾನ್ಸ್ ರಿಯಾಕ್ಷನ್ ಹೀಗಿತ್ತು

ರಶ್ಮಿಕಾ ಕಾರ್ತಿ ಲವ್ ಸ್ಟೊರಿ ಚಿತ್ರದ ಮತ್ತೊಂದು ಹೈ ಲೆಟ್.. ಸುಲ್ತಾನ್ನಲ್ಲಿ ರಶ್ಮಿಕಾ ಗ್ಲಾಮರ್ ಪಾತ್ರ ಬಿಟ್ಟು ಫಸ್ಟ್ ಟೈಂ ಹಳ್ಳಿ ಹುಡುಗಿ ಆಗಿ ಮಿಂಚಿದ್ದಾರೆ.. ಏಪ್ರಿಲ್ 2ರಂದು ಬಿಡುಗಡೆ ಆಗೋ ಸುಲ್ತಾನ್ ಕಾಲಿವುಡ್ನಲ್ಲಿ ರಶ್ಮಿಕಾಗೆ ಅದೃಷ್ಟ ತಂದುಕೊಡುತ್ತಾ ಕಾದು ನೋಡ್ಬೇಕು..