ಪಕ್ಷ ಎನೌನ್ಸ್ ಮಾಡ್ತೀನಿ ಎಂದಿದ್ದ ರಜನಿ ಸಡನ್ ಹಿಂದೆ ಸರಿದಿದ್ದೇಕೆ ?

ಕಾಲಿವುಡ್ ತಲೈವಾ ಅನಾರೋಗ್ಯದಿಂದ ಆಸ್ಪತ್ರೆ ಸೇರಿ ಡಿಸ್ಚಾರ್ಜ್ ಕೂಡಾ ಆದರು. ಹೊಸ ವರ್ಷಕ್ಕೆ ತಲೈವಾ ಹೊಸ ರಾಜಕೀಯ ಪಕ್ಷದ ಅನೌನ್ಸ್‌ಗಾಗಿ ಕಾಯುತ್ತಿದ್ದರು. ಅವರಿಗೆಲ್ಲಾ ನಟ ಈಗ ಶಾಕ್ ಕೊಟ್ಟಿದ್ದಾರೆ.

First Published Dec 30, 2020, 3:04 PM IST | Last Updated Dec 30, 2020, 3:04 PM IST

ಕಾಲಿವುಡ್ ತಲೈವಾ ಅನಾರೋಗ್ಯದಿಂದ ಆಸ್ಪತ್ರೆ ಸೇರಿ ಡಿಸ್ಚಾರ್ಜ್ ಕೂಡಾ ಆದರು. ಹೊಸ ವರ್ಷಕ್ಕೆ ತಲೈವಾ ಹೊಸ ರಾಜಕೀಯ ಪಕ್ಷದ ಅನೌನ್ಸ್‌ಗಾಗಿ ಕಾಯುತ್ತಿದ್ದರು. ಅವರಿಗೆಲ್ಲಾ ನಟ ಈಗ ಶಾಕ್ ಕೊಟ್ಟಿದ್ದಾರೆ.

ಇಲ್ಲಿಗೆ ಬಂದ್ರೆ ಧ್ರುವಾ ಸರ್ಜಾ ಸಿಕ್ತಾರೆ ನೋಡಿ..!

ತಮಿಳುನಾಡಿನಲ್ಲಿ ಬದಲಾವಣೆಗಾಗಿ ರಾಜಕೀಯಕ್ಕೆ ಬರೋದಾಗಿ ಹೇಳಿದ್ದ ನಟ ಈಗ ತಾವು ರಾಜಕೀಯಕ್ಕೆ ಬರಲ್ಲ ಎಂದು ಹೇಳಿದ್ದಾರೆ. ರಜನಿ ಸಿನಿಮಾದಿಂದ ಹಿಂದೆ ಸರಿದಿದ್ದೇಕೆ..? ಏನಿದರ ಹಿಂದಿನ ಕಾರಣ..? ಇಲ್ನೋಡಿ ವಿಡಿಯೋ

Video Top Stories