
ಪ್ರಿಯಾಂಕ ಎದೆಯತ್ತ ದಿಟ್ಟಿಸಿ ಸರ್ಜರಿ ಮಾಡಿಸ್ಕೋ ಎಂದ ಡೈರೆಕ್ಟರ್
ಪ್ರಿಯಾಂಕ ಈಗ ಹಾಲಿವುಡ್‌ನಲ್ಲೂ ಮಿಂಚುತ್ತಿರುವ ಟಾಪ್ ನಟಿ. ಆದ್ರೆ ಆಕೆಯ ಎದೆಯತ್ತ ನೋಡಿ ಡೈರೆಕ್ಟರ್ ಒಬ್ಬರು ಏನಂದಿದ್ದರು ಗೊತ್ತಾ..?
ಮೇಲಿಂದ ಕೆಳಗೆ ಪ್ರಿಯಾಂಕ ಚೋಪ್ರಾಳನ್ನು ನೋಡಿದ ಡೈರೆಕ್ಟರ್ ಆಕೆಯ ಎದೆಯನ್ನು ನೋಡಿದ್ದರು. ಎದೆಯತ್ತ ದಿಟ್ಟಿಸಿ ಇನ್ನೊಂದಷ್ಟು ಕಾಟನ್ ತುಂಬುವಂತೆ ಹೇಳಿದ್ದರು. ಇದನ್ನು ಪ್ರಿಯಾಂಕ ನೆನಪಿಸಿಕೊಂಡಿದ್ದಾರೆ.
ರಿಯಲ್ ಸಲಗಗಳ ನಡುವೆ ದುನಿಯಾ; ದುಬಾರೆ ಫಾರೆಸ್ಟ್‌ನಲ್ಲಿ ಚಿತ್ರೀಕರಣ?
ಅನ್‌ಫಿನಿಶ್ಡ್ ಎಂಬ ಪುಸ್ತಕ ಬರೆದ ಪ್ರಿಯಾಂಕ ಚೋಪ್ರಾ ತಮ್ಮ ಬದುಕಿನ ಕೆಲವು ಖಾಸಗಿ ವಿಚಾರಗಳನ್ನೂ ಮುಕ್ತವಾಗಿ ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ನೋವು, ಅನುಭವವನ್ನು ಪುಸ್ತಕಕ್ಕಿಳಿಸಿದ್ದಾರೆ.